ಶ್ರೀ ವೈಷ್ಣವಕ್ಕೆ ಸರಳ ಮಾರ್ಗದರ್ಶನ

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

acharya-sishya-instruction

ಬುಕ್: https://1drv.ms/b/s!AiNzc-LF3uwyhUduF0vgfVou5AE6

ಶ್ರೀವೈಶ್ಣವ ಸಂಪ್ರದಾಯ ಒಂದು ವ್ಯಾಪಕವಾದ ಮತ್ತು ಮOಗಳಕರವಾದ ಅOಶಗಲನ್ನು ಹೊಂದಿರುವ ಸಂಪ್ರದಾಯ. ಭಗವಂತ ಶ್ರೀಮನ್ ನಾರಾಯಣನೆ ಈ ಸಂಪ್ರದಾಯವನ್ನು ಉಪಕ್ರಮಿಸಿದ.  ಮುಂದೆ ಆಳ್ವಾರ್ಗಳು ಮತ್ತೆ ಆಚಾರ್ಯರ್ಗಳು ಈ ಸಂಪ್ರದಾಯವನ್ನು ಪ್ರಚಾರಿಸಿದರು.

ಈ ಸತ್ ಸಂಪ್ರದಾಯವನ್ನು ನಿರ್ಮಿಸಿರುವುದು ಉಭಯ ವೆದಾಂತಗಳ (ಸಂಸ್ಕ್ರುತ ಮತ್ತು ದ್ರಾವಿಡ ವೇದಾನ್ತ) ತತ್ವಗಳಮೇಲೆ. ಈ ತತ್ವಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು, ನಮ್ಮ ಆಚಾರ್ಯರ್ಗಳ ಜೀವನ ಮತ್ತು ಅವರ ಸೂಚನೆ ಭಹಳ ಜೀವಧಾರಕ.  

ಇಂತಹ ಅವಶ್ಯವುಳ್ಳ ಮತ್ತು ಮೂಲಭೂತ ತತ್ವಗಳನ್ನು, ಭಹಳ ಸರಳ ರೀತಿಯಲ್ಲಿ ಪ್ರಸ್ತುತಿಸಲ್ಪಟ್ಟಿದೆ.  ಇದರಲ್ಲಿ 12 ಭಾಗ/ವಿಶಯಗಲಿದ್ದು, ಒಂದೊಂದು ಭಾಗ/ವಿಶಯವನ್ನು ಭಹಳ ಸರಳ ರೀತಿಯಲ್ಲಿ ಹೆಳಲಾಗಿದೆ. ಮೊದಲನೆಯದಾಗಿ ಮುಕ್ಯವಾದದು ಏನೆಂದರೆ, ಈ ಸಂಪ್ರದಾಯದ ಸಾಹಿತ್ಯದಲ್ಲಿ ಬಳಸಿರುವ ಪದಗಳನ್ನು ಉತ್ತಮವಾಗಿ ಗ್ರಹಿಸಿಕೊಳ್ಳೊದು. ಮೊದಲನೆಯ ಭಾಗ/ವಿಶಯ “ಒದುಗರ ಮರ್ಗದರ್ಶಿ” (ರೀಡರ್ಸ್ ಗೈಡ್) – ಇದರಲ್ಲಿ ಸಂಪ್ರದಾಯದ ಸಾಹಿತ್ಯದಲ್ಲಿ ಬಳಸಿರುವ ಪದಗಳ ಮೂಲ ವಿವರಣೆಯನ್ನು ಹೆಲಲ್ಪಟ್ಟಿದೆ. ಈ ಭಾಗವನ್ನು ಮೊದಲನೆಯದಾಗಿ ನೊಡಿ ತಿಳಿದು, ನಂತರ ಮತ್ತಿತರ ಭಾಗ/ವಿಶಯಗಳಿಗೆ ಹೊಗೊಣ.

12 ಭಾಗ/ವಿಶಯಗಳ ಪಟ್ಟಿ ಈಗಿವೆ:

  1. ಓದುಗರ ಮಾರ್ಗದರ್ಶಿ (ರೀಡರ್ಸ್ ಗೈಡ್) – https://granthams.koyil.org/2016/06/02/simple-guide-to-srivaishnavam-readers-guide-kannada/
  2. ಪರಿಚಯ / ಪ್ರವೇಶನ – https://granthams.koyil.org/2016/07/24/simple-guide-to-srivaishnavam-introduction-kannada/
  3. ಪಂಚ ಸಂಸ್ಕಾರ – https://granthams.koyil.org/2016/08/22/simple-guide-to-srivaishnavam-pancha-samskaram
  4. ಆಚಾರ್ಯ – ಶಿಶ್ಯ ಸಮ್ಭನ್ದಮ್ – https://granthams.koyil.org/2017/07/26/simple-guide-to-srivaishnavam-acharya-sishya-kannada/
  5. ಗುರು ಪರಮ್ಪರೈ – https://granthams.koyil.org/2017/07/31/simple-guide-to-srivaishnavam-guru-paramparai-kannada/
  6. ಧಿವ್ಯ ಪ್ರಬನ್ಧಮ್ ಮತ್ತು ದಿವ್ಯ ದೇಶಮ್ – https://granthams.koyil.org/2017/09/27/simple-guide-to-srivaishnavam-dhivya-prabandham-dhesam-kannada/
  7. ರಹಸ್ಯ ತ್ರಯಮ್ – https://granthams.koyil.org/2017/10/25/simple-guide-to-srivaishnavam-rahasya-thrayam-kannada/
  8. ತತ್ವ ತ್ರಯಮ್ – https://granthams.koyil.org/2017/10/26/simple-guide-to-srivaishnavam-thathva-thrayam-in-short-kannada/
  9. ಅರ್ತ ಪನ್ಚಕಮ್ – https://granthams.koyil.org/2018/01/22/simple-guide-to-srivaishnavam-artha-panchakam-kannada/
  10. ತಪ್ಪಿಸ ಬೆಕಾದ ಅಪಚಾರಮ್ – https://granthams.koyil.org/2018/01/23/simple-guide-to-srivaishnavam-apacharams-kannada/
  11. ಧಿನಚರಿಯ ಪ್ರಮುಕ ನಿತ್ಯಕ್ರಮ – https://granthams.koyil.org/2018/02/03/simple-guide-to-srivaishnavam-important-points-kannada/
  12. ಉಲ್ಲೇಕಗಳು – https://granthams.koyil.org/2018/02/04/simple-guide-to-srivaishnavam-references-kannada/

ಆಳ್ವಾರ್ ತಿರುವಡಿಗಳೇ ಶರಣಮ್
ಎಂಪೆರುಮಾನಾರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್
ಜೀಯರ್ ತಿರುವಡಿಗಳೇ ಶರಣಮ್

ಅಡಿಯೆನ್ ಶ್ರೀನಿವಾಸನ್ ರಾಮಾನುಜ ದಾಸನ್

ಮೂಲ: https://granthams.koyil.org/simple-guide-to-srivaishnavam-english/

ರಕ್ಷಿತ ಮಾಹಿತಿ:  https://granthams.koyil.org

ಪ್ರಮೇಯಂ (ಲಕ್ಷ್ಯ) – https://koyil.org
ಪ್ರಮಾಣಂ (ಧರ್ಮಗ್ರಂಥಗಳು) – https://granthams.koyil.org
ಪ್ರಮಾತಾ (ಭೋಧಕರು) – https://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – https://pillai.koyil.org