ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ
ನಾವು ಆಳ್ವಾರರು ಮತ್ತು ಆಚಾರ್ಯರುಗಳ ಮಹದುಪಕಾರಗಳಿಗೆ ಸದಾ ಋಣಿಯಾಗಿರುವುದರಿಂದ ಅವರ ತಿರುನಕ್ಷತ್ರಗಳನ್ನು ನಾವೆಲ್ಲರೂ ತಿಳಿದಿರಬೇಕು ಮತ್ತು ಆಚರಿಸಬೇಕು. ಅವರ ತಿರುನಕ್ಷತ್ರಗಳ ಮಾಸಿಕ ಪಟ್ಟಿಯು ಇಲ್ಲಿದೆ.
ಚಿತ್ತಿರೈ (ಏಪ್ರಿಲ್/ಮೇ)
- ಅಶ್ವಿನಿ – ಆಂಧ್ರ ಪೂರ್ಣ (ವಡುಗನಂಬಿ)
- ಕಾರ್ತಿಗೈ – ಶ್ರೀ ಪುಂಡರೀಕಾಕ್ಷ (ಉಯ್ಯಕ್ಕೊಂಡಾರ್)
- ರೋಹಿಣಿ – ವಿಷ್ಣುಚಿತ್ತ (ಎಂಗಳಾಳ್ವಾನ್)
- ತಿರುವಾಧಿರೈ
- ಶ್ರೀ ರಾಮಾನುಜ (ಎಂಪೆರುಮಾನಾರ್)
- ಶ್ರೀರಾಮಕ್ರತುನಾಥಾರ್ಯ (ಸೋಮಸಿಯಾಂಡಾನ್)
- ಪುನರ್ಪೂಸಂ – ದಾಶರಥಿ (ಮುದಲಿಯಾಂಡಾನ್)
- ಆಯಿಲ್ಯಂ -ಬಾಲಧನ್ವಿ (ಕೋಯಿಲ್ ಕೊಮಾಂಡೂರ್ ಇಳಯವಿಲ್ಲಿ ಆಚ್ಚಾನ್ )
- ಹಸ್ತಂ – ಪ್ರಣಥಾರ್ಥಿಹರ (ಕಿಡಾಂಬಿ ಆಚ್ಚಾನ್)
- ಚಿತ್ತಿರೈ
- ಮಧುರಕವಿ ಆಳ್ವಾರ್
- ಅನಂತಾರ್ಯ (ಅನಂತಾಳ್ವಾನ್)
- ವಾತ್ಸ್ಯ ವರಧಾಚಾರ್ಯ (ನಡಾದ್ದೂರ್ ಅಮ್ಮಾಳ್)
- ತಿರುವೋಣಂ (ಶ್ರವಣಂ) – ಲೋಕಾರ್ಯ ಮುನಿ (ಪಿಳ್ಳೈ ಲೋಕಂ ಜೀಯರ್)
ವೈಕಾಸಿ (ಮೇ/ಜೂನ್)
- ರೋಹಿಣಿ – ಗೋಷ್ಠಿಪೂರ್ಣ (ತಿರುಕ್ಕೋಷ್ಟಿಯೂರ್ ನಂಬಿ)
- ಸ್ವಾತಿ – ಶ್ರೀಶೈಲಪೂರ್ಣ (ಪೆರಿಯ ತಿರುಮಲೈ ನಂಬಿ)
- ವಿಸಾಗಮ್
- ಶ್ರೀ ಶಠಗೋಪ (ನಮ್ಮಾಳ್ವಾರ್)
- ಶ್ರೀಶೈಲೇಶ (ತಿರುವಾಯ್ಮೊಳಿ ಪಿಳ್ಳೈ)
- ಅನೂಷಮ್
- ಪರಾಶರಭಟ್ಟರ್
- ವೇದವ್ಯಾಸಭಟ್ಟರ್
- ಕೇಟ್ಟೈ – ತಿರುವರಂಗಪ್ಪೆರುಮಾಳ್ ಅರೈಯರ್
ಆನಿ (ಜೂನ್/ಜುಲೈ)
- ಆಯಿಲ್ಯಮ್ – ಮಾರನೇರ್ ನಂಬಿ
- ಸ್ವಾತಿ
- ವಿಷ್ಣುಚಿತ್ತ (ಪೆರಿಯಾಳ್ವಾರ್)
- ಶ್ರೀ ಕೃಷ್ಣಪಾದ (ವಡಕ್ಕು ತಿರುವೀದಿ ಪಿಳ್ಳೈ)
- ಸುಂದರಜಾಮಾತೃ ಮುನಿ (ವಾದಿಕೇಸರಿ ಅಳಗಿಯ ಮನವಾಳ ಜೀಯರ್)
- ಅನೂಷಮ್ – ನಾಥಮುನಿಗಳ್
- ಶ್ರವಣಂ – (ತಿರುವೋಣಂ) – ತಿರುಕ್ಕಣ್ಣಮಂಗೈ ಆಂಡಾನ್
- ಅವಿಟ್ಟಂ – ತಿರುಮಳಿಸೈ ಅಣ್ಣಾವಪ್ಪಂಗಾರ್
ಆಡಿ (ಜುಲೈ/ಆಗಸ್ಟ್)
- ಪೂಸಮ್ – ವಾದಿಭೀಕರ ಗುರು (ಪ್ರತಿವಾದಿ ಭಯಂಕರಮ್ ಅಣ್ಣನ್)
- ಪೂರಮ್ – ಗೋದಾ (ಆಂಡಾಳ್)
- ಉತ್ತರಾಡಂ – ಯಾಮುನಾಚಾರ್ಯ (ಆಳವಂದಾರ್)
ಆವಣಿ – (ಆಗಸ್ಟ್/ಸೆಪ್ಟೆಂಬರ್)
- ರೋಹಿಣಿ
- ಶ್ರೀಮನ್ ನಾರಾಯಣನ್ (ಪೆರಿಯ ಪೆರುಮಾಳ್)
- ಪೆರಿಯವಾಚ್ಚಾನ್ ಪಿಳ್ಳೈ
- ನಾಯನಾರ್ ಆಚ್ಚಾನ್ ಪಿಳ್ಳೈ
- ಅಪ್ಪನ್ ತಿರುವೇಂಕಟ ರಾಮಾನುಜ ಎಂಬಾರ್ ಜೀಯರ್
- ಹಸ್ತಮ್ – ವಾರದಾಚಾರ್ಯ (ಅಪ್ಪಾಚ್ಚಿಯಾರಣ್ಣ)
ಪುರಟ್ಟಾಸಿ (ಕನ್ನಿ) – (ಸೆಪ್ಟೆಂಬರ್/ಅಕ್ಟೋಬರ್)
- ಪುನರ್ಪೂಸಂ – ವಾನಮಾಮಲೈ/ತೋತಾದ್ರಿ ಜೀಯರ್ (ಪೊನ್ನಡಿಕ್ಕಾಲ್ ಜೀಯರ್)
- ಮಗಂ – ಶ್ರೀನಿವಾಸ ಗುರು (ಕೋಯಿಲ್ ಕಂದಾಡೈ ಅಪ್ಪನ್)
- ಪೂರಾಟ್ಟಾದಿ – ವರದ ನಾರಾಯಣಾಚಾರ್ಯ (ಕೋಯಿಲ್ ಕಂದಾಡೈ ಅಣ್ಣನ್)
- ತಿರುವೋಣಂ – ವೇದಾಂತಾಚಾರ್ಯರ್
ಐಪ್ಪಸಿ – (ಅಕ್ಟೋಬರ್/ನವೆಂಬರ್)
- ತಿರುವಾಧಿರೈ – ಕೂರ ಕುಲೋತ್ತಮ ದಾಸರ್
- ಪೂಸಂ (ಪುಷ್ಯಮ್) – ಶ್ರೀಪೆರಂಬುದೂರ್ ಆದಿ ಯತಿರಾಜ ಜೀಯರ್
- ತಿರುಮೂಲಂ – ಶ್ರೀ ವರವರಮುನಿ (ಅಳಗಿಯ ಮನವಾಳ ಮಾಮುನಿಗಳ್)
- ಪೂರಾಡಂ
- ವಿಷ್ವಕ್ಸೇನರ್ (ಸೇನೈ ಮೊದಲಿಯಾರ್)
- ಕುರುಗೇಸ (ತಿರುಕ್ಕುರುಹೈಪಿರಾನ್ ಪಿಳ್ಳಾನ್)
- ತಿರುನಾರಾಯಣಪುರತ್ತು ಆಯಿಜನನ್ಯಾಚಾರ್ಯರ್
- ತಿರುವೋಣಂ
- ಸರೋ ಯೋಗಿ (ಪೊಯ್ಗೈ ಆಳ್ವಾರ್)
- ಪಿಳ್ಳೈ ಲೋಕಾಚಾರ್ಯರ್
- ಅವಿಟ್ಟಂ
- ಭೂತ ಯೋಗಿ (ಭೂತತ್ತಾಳ್ವಾರ್)
- ಮಧ್ಯವೀದಿ ಭಟ್ಟರ್ (ನಡುವಿಲ್ ತಿರುವೀದಿ ಪಿಳ್ಳೈ ಭಟ್ಟರ್)
- ಸಡಯಂ
- ಮಹತಾಹ್ವಯ (ಪೇಯಾಳ್ವಾರ್)
- ಪಶ್ಚಾತ್ ಸುಂದರ ದೇಶಿಕ (ಪಿನ್ಬಳಗಿಯ ಪೆರುಮಾಳ್ ಜೀಯರ್)
- ಉತ್ತರಟ್ಟಾದಿ – ನಾರಾಯಣ (ವಿಳಾಂಚೊಲೈ ಪಿಳ್ಳೈ)
- ರೇವತಿ – ದೇವರಾಜ ಗುರು (ಎರುಂಬಿ ಅಪ್ಪ)
ಕಾರ್ತಿಹೈ – (ನವೆಂಬರ್/ಡಿಸೆಂಬರ್)
- ಭರಣಿ
- ದೇವರಾಜ ಮುನಿ (ಅರುಳಾಳಪೆರುಮಾಳ್ ಎಂಬೆರುಮಾನಾರ್)
- ಮಾಧವಾಚಾರ್ಯ (ಈಯುಣ್ಣಿ ಮಾಧವಪ್ಪೆರುಮಾಳ್)
- ಕಾರ್ತಿಹೈ
- ಶ್ರೀ ಪರಕಾಲ (ತಿರುಮಂಗೈ ಆಳ್ವಾರ್)
- ಶ್ರೀ ಕಲಿವೈರಿ ದಾಸ (ನಂಪಿಳ್ಳೈ)
- ರೋಹಿಣಿ – ಮುನಿವಾಹನ ಯೋಗಿ (ತಿರುಪ್ಪಾನಾಳ್ವಾರ್)
- ಪುನರ್ಪೂಸಮ್ – ಭಟ್ಟನಾಥ ಮುನಿ (ಪಟ್ಟಂಗಿ ಪರವಸ್ತು ಪಟ್ಟರ್ಪಿರಾನ್ ಜೀಯರ್)
ಮಾರ್ಹಳಿ – (ಡಿಸೆಂಬರ್/ಜನವರಿ)
- ಭರಣಿ – ದೇವರಾಜಾಚಾರ್ಯ (ನಾಲೂರಾಚ್ಚಾನ್ ಪಿಳ್ಳೈ)
- ಕೇಟ್ಟೈ
- ಭಕ್ತಾನ್ಗ್ರಿರೇಣು (ತೊಂಡರಡಿಪ್ಪೊಡಿ ಆಳ್ವಾರ್)
- ಶ್ರೀ ಮಹಾ ಪೂರ್ಣ (ಪೆರಿಯ ನಂಬಿ)
- ಕೂರನಾರಾಯಣ ಜೀಯರ್
- ಅವಿಟ್ಟಂ – ರಮ್ಯಜಾಮಾತೃ ದೇವ (ಅಳಗಿಯ ಮನವಾಳಪೆರುಮಾಳ್ ನಾಯನಾರ್)
ತೈ – (ಜನವರಿ/ಫೆಬ್ರವರಿ)
- ಪುನರ್ಪೂಸಂ – ಶ್ರೀ ಗೋವಿಂದಾಚಾರ್ಯ (ಎಂಬಾರ್)
- ಮಗಮ್ – ಭಕ್ತಿಸಾರ ಯೋಗಿ (ತಿರುಮಹಿಸೈ ಆಳ್ವಾರ್)
- ಹಸ್ತಮ್ – ಕೂರೇಸ (ಕೂರತ್ತಾಳ್ವಾರ್)
- ವಿಸಾಗಮ್ – ಕುರುಗೈ ಕಾವಲಪ್ಪನ್
ಮಾಸಿ – (ಫೆಬ್ರವರಿ/ಮಾರ್ಚ್)
- ಮೃಗಸೀರ್ಸಂ – ಕಾಂಚಿ ಪೂರ್ಣ (ತಿರುಕ್ಕಚ್ಚಿ ನಂಬಿ)
- ಆಯಿಲ್ಯಮ್ – ಧನುರ್ದಾಸ (ಪಿಳ್ಳೈ ಉರಂಗಾವಿಲ್ಲಿ ದಾಸರ್)
- ಮಗಮ್
- ಶ್ರೀ ರಾಮಮಿಶ್ರ (ಮಣಕ್ಕಾಲ್ ನಂಬಿ)
- ಮಾಲಾಧರ (ತಿರುಮಾಲೈ ಆಂಡಾನ್)
- ಪುನರ್ಪೂಸಮ್ – ಕುಲಶೇಕರಾಳ್ವಾರ್
ಪಂಗುನಿ – (ಮಾರ್ಚ್/ಏಪ್ರಿಲ್)
- ರೋಹಿಣಿ – ಶ್ರೀಮನ್ ನಾರಾಯಣನ್ (ಪೆರಿಯ ಪೆರುಮಾಳ್)
- ಉತ್ತರಂ
- ಶ್ರೀ ಮಹಾಲಕ್ಷ್ಮಿ (ಪೆರಿಯ ಪಿರಾಟ್ಟಿ)
- ಶ್ರೀ ವೇದಾಂತಿ ಜೀಯರ್ (ನಂಜೀಯರ್)
- ಹಸ್ತಮ್ – ರಂಗನಾಥ ಗುರು (ತಿರುವರಂಗತ್ತು ಅಮುದನಾರ್)
ತಿಂಗಳು ತಿಳಿಯದು
- ಪೂಸಮ್ (ಪುಷ್ಯಮ್) – ಕೋಲವರಾಹಾರ್ಯ (ನಾಲೂರ್ ಪಿಳ್ಳೈ)
- ಸ್ವಾತಿ – ಪದ್ಮನಾಭಾಚಾರ್ಯ (ಈಯುಣ್ಣಿ ಪದ್ಮನಾಭ ಪೆರುಮಾಳ್)
ತಿಂಗಳು/ನಕ್ಷತ್ರ ಎರಡೂ ತಿಳಿಯದು
- ವಂಗಿ ಪುರತ್ತು ನಂಬಿ
- ಶ್ರುತ ಪ್ರಕಾಶಿಕಾ ಭಟ್ಟರ್ (ಸುದರ್ಶನ ಸೂರಿ)
- ಪ್ರಣತಾರ್ತಿಹರ ಗುರು (ಅಪ್ಪಿಳ್ಳೈ)
- ರಾಮಾನುಜ ಗುರು (ಅಪ್ಪಿಳ್ಳಾರ್)
ಅಡಿಯೇನ್ ಗೋದಾ ರಾಮಾನುಜ ದಾಸಿ
ಮೂಲ : https://acharyas.koyil.org/index.php/full-list/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
1 thought on “ಆಳ್ವಾರ್ ಆಚಾರ್ಯರ ತಿರುನಕ್ಷತ್ರಗಳು”