ವಾರ್ತಾಮಾಲೈ – ಭಾಗ 3 – ವಾರ್ತೈ 8
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ವಾರ್ತಾಮಾಲೈ << ವಾರ್ಥೈ 4 – 7 ಸ್ವಾಮಿ ನಂಪಿಳ್ಳೈಯವರ ಶಿಷ್ಯರೂ ಹಾಗೂ ಸನ್ಯಾಸಿಯೂ ಆಗಿರುವ ಪಿನ್ಬಅழಗಿಯರಾಂ ಪೆರುಮಾಳ್ ಜೀಯರ್ ಅವರು ನಮ್ಮ ಪೂರ್ವಾಚಾರ್ಯರ ಅನೇಕ ‘ವಾರ್ತೈ’ಗಳನ್ನು (ಉಪದೇಶಗಳು/ನುಡಿಮುತ್ತುಗಳು) ‘ವಾರ್ತಾಮಾಲೆ’ ಎಂಬ ಗ್ರಂಥವಾಗಿ ಸಂಕಲಿಸಿದ್ದಾರೆ; ಪುತ್ತೂರು ಸ್ವಾಮಿಯವರು ಇದಕ್ಕೆ ಸರಳವಾದ ವಿವರಣೆಯನ್ನು ನೀಡಿ ಅದನ್ನು ಪ್ರಕಟಿಸಿದ್ದಾರೆ.ಪಿನ್ಬಅழಗಿಯರಾಂ ಪೆರುಮಾಳ್ ಜೀಯರ್ ಮತ್ತು ಪುತ್ತೂರು ಸ್ವಾಮಿಯವರ ಈ ಕೃಪೆಗೆ ನಾವು ನಮ್ಮ … Read more