ಅನಧ್ಯಯನ ಕಾಲ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಅಧ್ಯಯನ ಅಂದರೆ ಕಲಿಕೆ, ಅಭ್ಯಸಿಸು, ಪಠಿಸು, ಮನನಮಾಡು ಇತ್ಯಾದಿ. ವೇದವನ್ನು ಆಚಾರ್ಯರಿಂದ ಕೇಳುವ ಮೂಲಕ ಮತ್ತು ಅದನ್ನು ಪುನರಾವರ್ತಿಸುವ ಮೂಲಕ ಅವರ ಅಡಿಯಲ್ಲಿ ಅಧ್ಯಯನ ಮಾಡಲಾಗುತ್ತದೆ. ದೈನಂದಿನ ಅನುಷ್ಟಾನಗಳ ಭಾಗವಾಗಿ ವೇದ ಮಂತ್ರಗಳನ್ನು ನಿಯಮಿತವಾಗಿ ಪಠಿಸಲಾಗುತ್ತದೆ. ಅನಧ್ಯಯನ ಎಂದರೆ ಕಲಿಕೆ/ಪಾಠ ಮಾಡುವುದನ್ನು ತಡೆಯುವುದು, ವಿರಾಮ ನೀಡುವುದು. ವರ್ಷದ ಕೆಲವು ಸಮಯಗಳಲ್ಲಿ ವೇದವನ್ನು ಪಠಿಸುವುದಿಲ್ಲ. ಈ ಸಮಯವನ್ನು ಶಾಸ್ತ್ರದ ಇತರ ಭಾಗಗಳಾದ ಸ್ಮೃತಿ, ಇತಿಹಾಸಗಳು, ಪುರಾಣಗಳು … Read more