ಕೃಷ್ಣ ಲೀಲೆಗಳ ಸಾರಾಂಶ – 13 – ಧೇನುಕಾಸುರ ವಧೆ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಬ್ರಹ್ಮನ ಗರ್ವಭಂಗ ಕೃಷ್ಣ ಮತ್ತು ಬಲರಾಮ ತಮ್ಮ ಗೆಳೆಯರೊಂದಿಗೆ ಕಾಡಿನಲ್ಲಿ ಸಂತೋಷದಿಂದ ಆಡುತ್ತಿದ್ದರು. ಒಮ್ಮೆ ಹಾಗೆ ಆಡುತ್ತಿರುವಾಗ, ಅವರ ಗೆಳೆಯರಾದ ಗೋಪಾಲಕರು, ತಾಳವನ ಎಂಬ ಸ್ಥಳದಲ್ಲಿ (ತಾಳೆ ಮರಗಳ ತೋಪು) ಸಿಹಿ ಹಣ್ಣುಗಳು ಹೇರಳವಾಗಿವೆ ಎಂದು ಹೇಳಿದರು. ಆದರೆ ಅಲ್ಲಿ ಧೇನುಕಾಸುರ ಎಂಬ ಕತ್ತೆಯ ರೂಪದಲ್ಲಿರುವ ರಾಕ್ಷಸನಿಂದ ತೊಂದರೆಯಾಗುತ್ತಿದೆ ಎಂದರು. ಈ ಧೇನುಕ ಕೃಷ್ಣನ … Read more