ವಿರೋಧಿ ಪರಿಹಾರಂಗಳ್ – 10
ಶ್ರೀಃ ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮತ್ ವರವರಮುನಯೇ ನಮ: ಶ್ರೀ ವಾನಾಛಲ ಮಹಾಮುನಯೆ ನಮಃ ದಿನನಿತ್ಯದ ಜೀವನದ ವಿವಿಧ ಅಂಶಗಳಲ್ಲಿ ಶ್ರೀವೈಷ್ಣವರು ಎದುರಿಸುತ್ತಿರುವ ಅಡೆತಡೆಗಳನ್ನು ಎಂಪೆರುಮಾನಾರ್ ವಂಗಿ ಪುರತ್ತು ನಂಬಿಗೆ ವಿವರಿಸುತ್ತಾರೆ. ವಂಗಿ ಪುರತ್ತು ನಂಬಿ ಈ ಸೂಚನೆಗಳನ್ನು ವಿರೋಧಿ ಪರಿಹಾರಂಗಳ್ (ಅಡೆತಡೆಗಳನ್ನು ತೆಗೆದುಹಾಕುವುದು) ಎಂಬ ವ್ಯಾಖ್ಯಾನದೊಂದಿಗೆ ಅದ್ಭುತವಾದ ಗ್ರಂಥದಲ್ಲಿ ದಾಖಲಿಸಿದ್ದಾರೆ. ಶ್ರೀ ಉ.ವೇ ರಾಮಾನುಜಮ್ ಅವರು ನೀಡಿದ ವಿವರಣೆಗಳ ಸಹಾಯದಿಂದ ನಾವು ಈಗ ಈ ಗ್ರಂಥದ ಆಂಗ್ಲ ಅನುವಾದವನ್ನು ಪಾಲಿಸಿ ಕನ್ನಡ … Read more