ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಪಂಚ ಸಂಸ್ಕಾರ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಪರಿಚಯ ಶ್ರೀವೈಷ್ಣವರಾಗುವುದು ಹೇಗೆ? ಪುರ್ವಾಚಾರ್ಯರುಗಳು ಹೇಳಿರುವ ಪ್ರಕಾರ ಶ್ರೀವೈಷ್ಣವರಾಗಲು ಒಂದು ವಿಧಾನವಿದೆ – ಅದೇ ಪಂಚ ಸಂಸ್ಕಾರ (ಸಂಪ್ರದಾಯಕ್ಕೆ ಉಪಕ್ರಮ). ಸಂಸ್ಕಾರವೆಂದರೆ ಶುದ್ಧೀಕರಿಸುವ ಪ್ರಕ್ರಿಯೆ. ಇದು ಸಂಪ್ರದಾಯದಲ್ಲಿ ತೊಡಗಿಸಿಕೊಳ್ಳಲು ಅನರ್ಹರಾದವರನ್ನು ಅರ್ಹತೆ ಹೊ೦ದಿದವರನ್ನಾಗಿ ಮಾಡುವ ಪ್ರಕ್ರಿಯೆ. ಈ ಪ್ರಕ್ರಿಯೆಯ ಮೂಲಕವೇ ಮೊದಲಿಗೆ ಶ್ರೀವೈಷ್ಣವರಾಗುತ್ತಾರೆ.  ಬ್ರಾಹ್ಮಣರ ಕುಟುಂಬದಲ್ಲಿ ಹುಟ್ಟಿ ಬ್ರಹ್ಮ ಯಜ್ಞದ ಮೂಲಕ ಹೇಗೆ ಸುಲಭವಾಗಿ … Read more

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಪರಿಚಯ

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಓದುಗರ ಮಾರ್ಗದರ್ಶಿ (ರೀಡೆರ್ಸ್ ಗೈಡ್) ಶ್ರೀಮನ್ ನಾರಾಯಣನು, ತನ್ನ ಅತಿಯಾದ ಕರುಣೆಯಿಂದ, ಸಂಸಾರಿಗಳನ್ನು (ಮರಣ-ಜನನ ಎಂಬ ಸುಳಿಯಲ್ಲಿ ಸಿಲಿಕಿರುವ ಜೀವಾತ್ಮ) ಉದ್ದರಿಸಲು, ಬ್ರಹ್ಮನಿಗೆ ಸೃಷ್ಟಿಸುವ ಸಮಯದಲ್ಲಿ ಶಾಸ್ತ್ರವನ್ನು (ವೇದವನ್ನು) ತಿಳಿಯಪಡಿಸುತ್ತಾನೆ.  ವೇದವು, ವೈದಿಕರಿಗೆ ಉನ್ನತವಾದ ಪ್ರಮಾಣವು. ಪ್ರಮಾತಾ (ಆಚಾರ್ಯನ್), ಪ್ರಮೇಯವನ್ನು (ಎಂಪೆರುಮಾನ್) ಪ್ರಮಾಣದಿಂದ ಮಾತ್ರ (ಶಾಸ್ತ್ರ) ನಿರ್ಧರಿಸಲಾಗುವುದು. ಎಂಪೆರುಮಾನ್ ತನ್ನ “ಅಕಿಲ … Read more

ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಓದುಗರ ಮಾರ್ಗದರ್ಶಿ (ರೀಡೆರ್ಸ್ ಗೈಡ್)

ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ ಕೆಲವು ಮೂಲ ಪದಗಳು (ಶ್ರಿವೈಷ್ಣವ ಪರಿಭಾಷೆ): ಆಚಾರ್ಯ, ಗುರು – ಆಧ್ಯಾತ್ಮಿಕ ಗುರು – ತಿರುಮಂತ್ರ ಉಪದೇಶ ಕೊಡುವವರು ಶಿಷ್ಯ – ಗುರುವಿನ ಕೆಳಗೆ ಅಭ್ಯಾಸ ಮಡುವವನು ಭಗವಾನ್ / ಭಗವಂತ – ಶ್ರೀಮನ್ ನಾರಾಯಣನ್ ಅರ್ಚೈ/ಅರ್ಚಾ – ಎಂಪೆರುಮಾನಾರ್ ದಯೆಯುಳ್ಳ/ಕರುಣಾಮಯವಾದ ದೈವಿಕ ವಿಗ್ರಹಗಳು – ದೇವಾಲಯದಲ್ಲಿ, ಮನೆಯಲ್ಲಿ, ಮಠದಲ್ಲಿ ಇರುವ ದೈವಿಕ … Read more