ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಅರ್ಥಪಂಚಕಮ್
ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ: ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ತತ್ತ್ವ ತ್ರಯಮ್ ಪರಮ ಪ್ರಾಪ್ಯನಾದ ಭಗವಂತನು ಆರು ರೂಪಗಳನ್ನು ತಾಳುತ್ತಾನೆ. ಅವೇ ಪರತ್ತ್ವ (ಪರಮಪದದಲ್ಲಿ), ವ್ಯೂಹ (ಕ್ಷೀರಾಬ್ಧಿಯಲ್ಲಿ), ವಿಭವ (ಅವತಾರಗಳು), ಅಂತರ್ಯಾಮಿ (ಎಲ್ಲರಲ್ಲಿಯೂ ಇರುವವನು), ಅರ್ಚಾವತಾರ (ದೇವಸ್ಥಾನಗಳಲ್ಲಿ, ಮಠಗಳಲ್ಲಿ ಮತ್ತು ಮನೆಗಳಲ್ಲಿರುವ ರೂಪಗಳು), ಮತ್ತು ಆಚಾರ್ಯನೆಂಬ ಈ ಆರು ರೂಪಗಳು. ಮಿಕ್ಕವಿರೈನಿಲೈಯುಂ ಮೆಯ್ಯಾಮ್ ಉಯಿರ್ ನಿಲೈಯುಂ ತಕ್ಕ ನೆರಿಯುಂ ತಡೈಯಾಗಿತ್ತೊಕ್ಕಿಯಲುಂ … Read more