ಮುಮುಕ್ಷುಪ್ಪಡಿ – ಸೂತ್ರಮ್ 71 ರಿಂದ 80
ಶ್ರೀಃ ಶ್ರೀಮತೇ ಷಟಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 71 ಪರಿಚಯ: ಮೊದಲು ಸೇವಕತ್ವವನ್ನು ಹೊಂದಿರುವ ಆತ್ಮದ ಗುಣ ಸ್ವಭಾವವನ್ನು ವಿವರಿಸುವುದು ಮುಖ್ಯವಾಗುತ್ತದೆ. ಏಕೆಂದರೆ ಅದಕ್ಕೆ ವಿಧೇಯತೆಯ ಗುಣ ಸ್ವಭಾವವನ್ನು ಹೊಂದಿರುತ್ತದೆ (ಶೇಷತ್ವ). ಪ್ರಣವವನ್ನು ವಿವರಿಸುವಾಗ ಏಕೆ ಮೊದಲು ಸೇವಕತ್ವವನ್ನು ವಿವರಿಸಿ ಅನಂತರ ಆತ್ಮವನ್ನು ವಿವರಿಸಬೇಕು? ಮಣತ್ತೈಯುಮ್ ಒಳಿಯೈಯುಮ್ ಕೊಣ್ಡು ಪೂವೈಯುಮ್ ರತ್ನತ್ತೈಯುಮ್ ವಿರುಂಬುಮಾ ಪೋಲೇ ಶೇಷಮೆನ್ಱು ಆತ್ಮಾವೈ ಆಧರಿಕ್ಕಿಱದು; ಅಲ್ಲಾದ ಪೋದು … Read more