ಮುಮುಕ್ಷುಪ್ಪಡಿ – ಸೂತ್ರಮ್ – 26 ರಿಂದ 30
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 26: ಪರಿಚಯ: ಈಗ ಲೋಕಾಚಾರ್ಯರು ಈ ಮಂತ್ರದ ಅರ್ಥವನ್ನು ಎರಡು ವಿಧದಲ್ಲಿ ನೀಡಿದ್ದಾರೆ: ಇದು ತನ್ನಿಲ್ ಸೊಲ್ಲುಗಿಱ ಅರ್ಥಮ್ – ಸ್ವರೂಪಮುಮ್ ಸ್ವರೂಪಾನುರೂಪಮಾನ ಪ್ರಾಪ್ಯಮುಮ್, ಸ್ವರೂಪಮುಮ್ ಉಪಾಯಮುಮ್ ಪಲಮುಮ್ ಎನ್ನವುಮಾಮ್. ಸರಳ ಅರ್ಥ: ಈ ಮಂತ್ರದಿಂದ ತಿಳಿಯುವ ಅರ್ಥವೇನೆಂದರೆ ನಮ್ಮ ಮೂಲಸ್ವರೂಪವೇನೆಂದರೆ (ಸ್ವರೂಪ : ಶೇಷತ್ವಮ್, ಸೇವಕತ್ವಮ್), ನಮ್ಮ ಗುರಿಯು (ಅದೇನೆಂದರೆ ಪ್ರಾಪ್ಯಮ್ … Read more