ತತ್ತ್ವ ತ್ರಯಮ್ – ಅಚಿತ್ – ನಿರ್ಜೀವ ವಸ್ತುಗಳೆಂದರೆ ಏನು?
ಶ್ರೀಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರ ಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ಇದಕ್ಕೂ ಹಿಂದಿನ ಶೀರ್ಷಿಕೆಯಲ್ಲಿ , ನಾವು ಚಿತ್ ತತ್ತ್ವದ ಸ್ವಭಾವವನ್ನು ಅರಿತೆವು. ಈಗ ನಾವು ನಮ್ಮ ಪ್ರಯಾಣವನ್ನು ಮುಂದುವರೆಸುತ್ತಾ ಮೂರೂ ವಿಭಾಗವನ್ನು ( ಚಿತ್, ಅಚಿತ್, ಈಶ್ವರನ್) ದಿವ್ಯ ಗ್ರಂಥವಾದ ಪಿಳ್ಳೈ ಲೋಕಾಚಾರ್‍ಯರ “ತತ್ತ್ವ ತ್ರಯ”ದ ಮೂಲಕ ಮತ್ತು ಮಣವಾಳ ಮಾಮುನಿಗಳ ಸುಂದರವಾದ ವ್ಯಾಖ್ಯಾನದ ಸಹಾಯದಿಂದ ಅರಿತುಕೊಳ್ಳುತ್ತೇವೆ. ಅಚಿತ್ (ವಸ್ತು) ತತ್ತ್ವವನ್ನು ಬುದ್ಧಿವಂತರ … Read more