ಕೃಷ್ಣ ಲೀಲೆಗಳ ಸಾರಾಂಶ – 19 – ಕೃಷ್ಣ, ಬಲರಾಮ ಮತ್ತು ಋಷಿಪತ್ನಿಯರ ಕಥೆ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಗೋಪಿಕೆಯರ ವಸ್ತ್ರಾಪಹರಣ ಮತ್ತು ಅದರ ಸಾರ ಒಂದು ದಿನ ಕೃಷ್ಣ, ಬಲರಾಮ ಮತ್ತು ಅವರ ಸ್ನೇಹಿತರಾದ ಗೋಪಾಲಕರು ವೃಂದಾವನದ ಕಾಡಿನಲ್ಲಿ ಕುಳಿತಿದ್ದರು. ಆ ಗೋಪಾಲಕರಿಗೆ ಹಸಿವಾಗಲಾರಂಭಿಸಿತು. ಅವರು ಕೃಷ್ಣ ಮತ್ತು ಬಲರಾಮರನ್ನು ನೋಡಿ, ತಮಗಾಗಿ ಊಟದ ವ್ಯವಸ್ಥೆ ಮಾಡುವಂತೆ ಪ್ರಾರ್ಥಿಸಿದರು. ಆಗ ಕೃಷ್ಣನು ಅವರೊಡನೆ, “ನಮಗೆ ಈಗ ಆಹಾರ ಎಲ್ಲಿಂದ ಸಿಗುತ್ತದೆ? ನಾವು ನಮ್ಮ … Read more