ನಾಯನಾರ್ ವಿರಚಿತ ತಿರುಪ್ಪಾವೈ ಸಾರಾಂಶ

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಆಂಡಾಳ್ ಭೂದೇವಿಯ ಅವತಾರ ಸ್ವರೂಪಿಣಿ, ಶ್ರೀಮನ್ನಾರಾಯಣನ ದಿವ್ಯಮಹಿಷಿ. ಭೂದೇವೀ ಅಮ್ಮನವರು ಈ ಭೂಲೋಕದಲ್ಲಿ ಆಂಡಾಳ್ (ಗೋದಾದೇವಿ) ಆಗಿ ಅವತರಿಸಿ, ಸಕಲ ಜೀವರಾಶಿಗಳ ಉದ್ಧಾರಕ್ಕಾಗಿ, ಭಕ್ತರ ಸಂಸಾರದ ಭೀತಿ ನೀಗಿಸಲು, ಭಗವಂತನ ದಿವ್ಯ ಗುಣಗಳ ಚರಿತ್ರೆಯನ್ನು ಸರಳವಾದ ತಮಿಳಿನಲ್ಲಿ ರಚಿಸಿ, ನಮಗೆ ಪುರುಷಾರ್ಥವಾದ ಭಗವದ್ ಕೈಂಕರ್ಯ ಪ್ರಾಪ್ತಿಯ ಉದ್ದೇಶವನ್ನು ಸಾಧಿಸಲು ಸರಳವಾದ ಮಾರ್ಗವನ್ನು ಅನುಗ್ರಹಿಸಿದಾಳೆ. ಗೋದಾದೇವಿಯು ಸಣ್ಣ ಬಾಲೆಯಾಗಿದಾಗಲೇ … Read more