ಮುಮುಕ್ಷುಪ್ಪಡಿ ಸೂತ್ರಮ್ 21 – 25
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 21 ಪರಿಚಯ: ಲೋಕಾಚಾರ್‍ಯರು, ಈ ಮೂರು ಪದರದ ಉಪಾಯಗಳನ್ನು ಮೀರಿದವರಿಗೆ ಮಂತ್ರವು ಏನನ್ನು ಕೊಡುತ್ತದೆ ಎಂದು ವಿವರಿಸಲು ಮುಂದುವರೆಯುತ್ತಾರೆ. ಪ್ರಪತ್ತಿಯಿಲೇ ಇೞಿಂದವರ್ಗಳುಕ್ಕು ಸ್ವರೂಪ ಜ್ಞಾನತ್ತೈ ಪಿಱಪ್ಪಿತ್ತು ಕಾಲಕ್ಷೇಪತ್ತುಕ್ಕುಮ್ ಬೋಗತ್ತುಕ್ಕುಮ್ ಹೇತುವೈ ಇರುಕ್ಕುಮ್. ಸರಳ ಅರ್ಥ: ಯಾರು ಪ್ರಪತ್ತಿಯನ್ನು (ಸಂಪೂರ್ಣ ಶರಣಾಗತಿ) ಅಳವಡಿಸಿಕೊಂಡಿರುತ್ತಾರೋ, ಇದು ಆತ್ಮದ ಬಗ್ಗೆ ಜ್ಞಾನವನ್ನು (ಸ್ವರೂಪ ಜ್ಞಾನ ಅಥವಾ ಶೇಷತ್ವಮ್) … Read more