ತತ್ತ್ವ ತ್ರಯಮ್ – ಚಿತ್ – ನಾನು ಯಾರು?
ಶ್ರೀಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರ ಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ಚಿತ್ (ಆತ್ಮ) ತತ್ತ್ವಮ್ ನನ್ನು ಬುದ್ಧಿವಂತರ ಬೋಧನೆಯಿಂದ ತಿಳಿದುಕೊಳ್ಳುವುದು ಪರಿಚಯ: ಆತ್ಮದ, ವಸ್ತುವಿನ ಮತ್ತು ದೇವರ ಸಹಜ ನಿಜ ಸ್ವರೂಪವನ್ನು ತಿಳಿದುಕೊಳ್ಳಲು ಎಲ್ಲರಿಗೂ ಕುತೂಹಲಕಾರಿಯಾದ ವಿಷಯ. ಎಲ್ಲಾ ನಾಗರೀಕತೆಗಳಲ್ಲೂ , ಈ ಮೂರೂ ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು ಬುದ್ಧಿಜೀವಿಗಳಿಗೆ ಒಂದು ಸಾಮಾನ್ಯವಾದ ವಿಷಯವಾಗಿರುತ್ತದೆ. ವೇದಮ್, ವೇದಾಂತಮ್, ಸ್ಮೃತಿಗಳು, ಪುರಾಣಗಳು, ಇತಿಹಾಸಗಳನ್ನು ಅವಲಂಬಿಸಿರುವ ಸನಾತನ … Read more