ಕೃಷ್ಣ ಲೀಲೆಗಳ ಸಾರಾಂಶ – 20 – ಗೋವರ್ಧನ ಗಿರಿಧಾರಿ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕೃಷ್ಣ, ಬಲರಾಮ ಮತ್ತು ಋಷಿಪತ್ನಿಯರ ಕಥೆ ಷ್ಣನಿಗೆ ಏಳು ವರ್ಷ ವಯಸ್ಸಾಗಿದ್ದಾಗ, ಅವನು ಒಂದು ಅದ್ಭುತವಾದ ಅತಿಮಾನುಷ ಲೀಲೆಯನ್ನು ತೋರಿದನು. ನಾವೀಗ ಅದನ್ನು ಆನಂದಿಸೋಣ. ಒಂದು ದಿನ ವೃಂದಾವನದಲ್ಲಿ, ಗೋಪಾಲಕ ಸಮುದಾಯದ ಹಿರಿಯರೆಲ್ಲರೂ ಸೇರಿ ಒಂದು ಹಬ್ಬದ ಬಗ್ಗೆ ಚರ್ಚಿಸುತ್ತಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ಕೃಷ್ಣನು, “ಯಾವ ಹಬ್ಬದ ಬಗ್ಗೆ ಚರ್ಚಿಸುತ್ತಿದ್ದೀರಿ?” ಎಂದು … Read more