ಯತೀಂದ್ರ ಪ್ರವಣ ಪ್ರಭಾವಂ – ತನಿಯನ್ಗಳು

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ ಶ್ರೀಶೈಲೇಶ ದಯಾಪಾತ್ರಂ ಧೀಭಕ್ತ್ಯಾಧಿ ಗುಣಾರ್ನವಂ ಯತೀಂದ್ರ ಪ್ರವಣಂ ವಂದೇ ರಮ್ಯಜಾಮಾತರಂ ಮುನಿಂ ನಾನು ಶ್ರೀ ಶೈಲೇಸರ ಕೃಪೆಗೆ ಪಾತ್ರರಾದ, ಬುದ್ಧಿ-ಭಕ್ತಿ ಮೊದಲಾದ ಗುಣಗಳ ಸಾಗರವಾಗಿರುವ ಮತ್ತು ತಪಸ್ವಿಗಳ ಮುಖ್ಯಸ್ಥರಾದ ಭಗವತ್ ರಾಮಾನುಜರ ಮೇಲೆ ಉಕ್ಕಿ ಹರಿಯುವ ವಾತ್ಸಲ್ಯವನ್ನು ಹೊಂದಿರುವ ರಮ್ಯಜಾಮಾತೃ ಮುನಿಯನ್ನು (ಮಣವಾಳ ಮಾಮುನಿಗಳನ್ನು) ಆರಾಧಿಸುತ್ತೇನೆ. ಶ್ರೀ ಶಟಾರಿ ಗುರೋ : ದಿವ್ಯ  ಶ್ರೀಪಾಧಾಬ್ಜ ಮಧುವ್ರತಂ … Read more