ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೦
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈಯುಣ್ಣಿ ಮಾಧವಪೆರುಮಾಳ್ ಮಹಿಮೆ ನಂಪಿಲ್ಲೈ ಅವರಿಂದ ಈಡು ಮುಪ್ಪತ್ಥರಾಯಿರಂ (ವಡಕ್ಕು ತಿರುವೀದಿಪ್ಪಿಳ್ಳೈ ಬರೆದ ವ್ಯಾಖ್ಯಾನ, ನಂಪಿಲ್ಲೈ ಅವರ ಪ್ರವಚನಗಳನ್ನು ಆಧರಿಸಿ) ಸ್ವೀಕರಿಸಿದ ನಂತರ, ಈಯುಣ್ಣಿ ಮಾಧವಪೆರುಮಾಳ್ ಅವರು ತಮ್ಮ ಮಗ ಈಯುಣ್ಣಿ ಪದ್ಮಾಭ ಪೆರುಮಾಳ್ ಅವರಿಗೆ ವ್ಯಾಖ್ಯಾನವನ್ನು ಕಲಿಸಿದರು. ಅವರು ಶ್ರೀವೈಷ್ಣವ ದರ್ಶನದಲ್ಲಿ ತೊಡಗಿಸಿಕೊಳ್ಳಲು ಇತರ ಹಲವಾರು ಶ್ರೀಸೂಕ್ತಿಗಳಿಂದ ಅವರಿಗೆ ಅಗತ್ಯವಾದ ನಿಗೂಢ ಅರ್ಥಗಳನ್ನು ಕಲಿಸಿದರು. … Read more