ಶ್ರೀವೈಷ್ಣವಕ್ಕೆ ಒಂದು ಸರಳ ಮಾರ್ಗದರ್ಶಿ – ರಹಸ್ಯ ತ್ರಯ – ಮೂರು ರಹಸ್ಯಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ದಿವ್ಯಪ್ರಬಂಧಗಳು ಮತ್ತು ದಿವ್ಯದೇಶಗಳು ಪಂಚಸಂಸ್ಕಾರದ ಒಂದು ಭಾಗವಾಗಿ ಮಂತ್ರೋಪದೇಶವು ಮಾಡಲ್ಪಡುತ್ತದೆ. ಅದರಲ್ಲಿ, ೩ ರಹಸ್ಯಗಳು ಆಚಾರ್ಯರಿಂದ ಶಿಷ್ಯರಿಗೆ ಬೋಧಿಸಲ್ಪಡುತ್ತವೆ. ಅವುಗಳೆಂದರೆ: ತಿರುಮಂತ್ರ – ನಾರಾಯಣ ಋಷಿಯು ನರ ಋಷಿಗೆ (ಇಬ್ಬರೂ ಭಗವಂತನ ಅವತಾರಗಳು) ಬದರಿಕಾಶ್ರಮದಲ್ಲಿ ಪ್ರಕಟಪಡಿಸಿದುದು. ಓಂ ನಮೋ ನಾರಾಯಣಾಯ ಸರಳ ಅರ್ಥ: ಭಗವಂತನ ಸ್ವಾಮ್ಯದಲ್ಲಿರುವ ಜೀವಾತ್ಮನು ಕೇವಲ ಭಗವಂತನ ಸಂತೋಷಕ್ಕಾಗಿಯೇ ಜೀವಿಸಬೇಕು, ಅವನು ಎಲ್ಲರ … Read more