ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೧
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಲೈ ಆಳ್ವಾರ್ ಮತ್ತು ವಿಲಾಂಜೋಲೈ ಪಿಳ್ಳೈ ತಿರುಮಲೈ ಆಳ್ವಾರರು ತಾವು ತಿರುವನಂತಪುರಕ್ಕೆ ಹೋಗಬೇಕು, ವಿಲಾಂಜೋಲೈ ಪಿಳ್ಳೈ ಅವರಿಗೆ ನಮಸ್ಕಾರಗಳನ್ನು ಸಲ್ಲಿಸಬೇಕು ಮತ್ತು ಅವರಿಂದ ಸಂಪ್ರದಾಯದ ಎಲ್ಲಾ ನಿಗೂಢ ಅರ್ಥಗಳನ್ನು ಕಲಿಯಬೇಕೆಂದು ತಮ್ಮ ಮನಸ್ಸಿನಲ್ಲಿ ನಿರ್ಧರಿಸಿದರು. ಆಳ್ವಾರರ ಪ್ರಧಾನ ಶಿಷ್ಯರಲ್ಲಿ ಒಬ್ಬರು ಎಂಬ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾ, ಅವರು ದೇವಾಲಯದ ಒಳಗೆ ಹೋದರು, ತಿರುವನಂತಾಳ್ವಾನ್ (ಆಧಿಶೇಷನ) ಹಾಸಿಗೆಯ ಮೇಲೆ … Read more