ಕೃಷ್ಣ ಲೀಲೆಗಳ ಸಾರಾಂಶ – 7 – ನವನೀತ ಚೋರ ಕೃಷ್ಣ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಯಶೋದ ಕೃಷ್ಣನ ಬಾಯಿಯಲ್ಲಿ ಇಡೀ ಬ್ರಹ್ಮಾಂಡವನ್ನು ನೋಡಿದ ಪ್ರಸಂಗ ನಮ್ಮಾಳ್ವಾರ್ ಅವರು ‘ತಿರುವಿರಿತ್ತಂ’ನಲ್ಲಿ “ಸೂಟ್ಟು ನನ್ಮಾಲೈಗಳ್ ತೂಯನವೇಂದಿ ವಿಣ್ಣೋರ್ಗಳ್ ನನ್ನೀರ್ ಆಟ್ಟಿ ಅಂದೂಬಂ ತರಾ ನಿರ್ಕವೇ ಅಂಗು ಓರ್ ಮಾಯೈಯಿನಾಲ್ ಈಟ್ಟಿಯ ವೆಣ್ಣೆಯ್ ತೊಡು ಉಣ್ಣಪ್ಪೋಂದುಮಿಲೇಟ್ರುವನ್ ಕೂನ್ ಕೋತ್ತಿಡೈಯಾಡಿನೈ ಕೂತ್ತು ಅದಲಾಯರ್ ತಮ್ ಕೊಂಬಿನುಕ್ಕೇ” ಎಂದು ಹೇಳುತ್ತಾ, ಪರಮಪದದಲ್ಲಿ ನಿತ್ಯಸೂರಿಗಳು ಮಾಡುವ ತಿರುವಾರಾಧನೆಯ (ಪೂಜೆಯ) … Read more