ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ
ಶ್ರೀಶೈಲೇಶ ದಯಾಪಾತ್ರಂ ಧಿಭಕ್ತ್ಯಾಧಿ ಗುಣಾರ್ನವಂ
ಯತೀಂದ್ರ ಪ್ರವಣಂ ವಂದೇ ರಮ್ಯಜಾಮಾತರಂ ಮುನಿಮ್
ನಾನು ಶ್ರೀ ಶೈಲೇಸರ ಕೃಪೆಗೆ ಪಾತ್ರರಾದ, ಬುದ್ಧಿ-ಭಕ್ತಿ ಮೊದಲಾದ ಗುಣಗಳ ಸಾಗರವಾಗಿರುವ ಮತ್ತು ತಪಸ್ವಿಗಳ ಮುಖ್ಯಸ್ಥರಾದ ಭಗವತ್ ರಾಮಾನುಜರ ಮೇಲೆ ಉಕ್ಕಿ ಹರಿಯುವ ವಾತ್ಸಲ್ಯವನ್ನು ಹೊಂದಿರುವ ರಮ್ಯಜಾಮಾತೃ ಮುನಿಯನ್ನು (ಮನವಾಳ ಮಾಮುನಿಗಳನ್ನು) ಆರಾಧಿಸುತ್ತೇನೆ.
ಶ್ರೀ ಶಟಾರಿ ಗುರುಓರ್ಧಿವ್ಯ ಶ್ರೀಪಾಧಾಬ್ಜ ಮಧುವ್ರತಮ್
ಶ್ರೀಮತ್ ಯತೀಂದ್ರ ಪ್ರವಣಂ ಶ್ರೀಲೋಕಾಚಾರ್ಯಮುನಿಂ ಭಜೆ
ನಾನು ಶ್ರೀ ಪಿಳ್ಳೈ ಲೋಕಂ ಜೀಯರ್ ಅವರನ್ನು ಆರಾಧಿಸುತ್ತೇನೆ, ಅವರ ಕಮಲದಂತಹ, ಶ್ರೀ ಶಟಾರಿ ಗುರುಗಳ ದಿವ್ಯ ಪಾದಗಳಿಂದ ಹರಿಯುವ ಜೇನುತುಪ್ಪದಂತಿದ್ದಾರೆ . ಶ್ರೀ ಪಿಳ್ಳೈ ಲೋಕಂ ಜೀಯರ್ ಅವರು ಶ್ರೀ ಯತೀಂದ್ರ ಪ್ರವಣಂ ಎನ್ನುವ ಪ್ರಬಂಧವನ್ನು ರಚಿಸಿದ್ದಾರೆ.
ಗುರುನಾಥನೆಂಗನ್ ಮನವಾಳಯೊಗಿ ಗುನಕ್ಕಡಲೈ
ಪಳನಾಳುಂ ಆಂಡಿಪ್ಪರುಗಿಕ್ ಕಳಿತ್ತಿಂದ ಪಾರಿಣುಲ್ಲೆ
ಉಲಗಾರಿಯನ್ ಮುನಿಮೇಗಂ ಇನ್ನಾಲ್ ಎನ್ನುಲ್ಲಂ ಕುಳಿರ
ನಳಮಾನ ಸೀರ್ಮಯ್ ಮಲೈ ನಾಲುಂ ಪೋಲಿನ್ದದ್ದು ಇನ್ನಿಲ್ಲತ್ತೇ
ನಮ್ಮ ಗುರುಗಳು (ಪಿಳ್ಳೈ ಲೋಕಂ ಜೀಯರ್) ಮನವಾಳ ಮಾಮುನಿಗಳ ದೈವಿಕ ಗುಣಗಳ ಸಾಗರವನ್ನು ಕುಡಿದು ಆನಂದಿಸುತ್ತಿದ್ದರು. ಈ ಜಗತ್ತಿನಲ್ಲಿ ಮೋಡದಂತಿರುವ ಆ ಪಿಳ್ಳೈ ಲೋಕಂ ಜೀಯರ್, ಅವರ ದಯೆಯ ಗುಣಗಳಾದ ಮಳೆಯನ್ನು ಪ್ರತಿ ದಿನವೂ ಸುರಿಸಿದರು.
ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ
ಪುರಾವೆ ಓದುವಿಕೆ -ಅಡಿಯೇನ್ ಕೊದೈ ರಾಮಾನುಜ ದಾಸಿ
ಮೂಲ : https://granthams.koyil.org/2021/07/15/yathindhra-pravana-prabhavam-thaniyans-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org
2 thoughts on “ಯತೀಂದ್ರ ಪ್ರವಣ ಪ್ರಭಾವಂ – ತನಿಯನ್ಗಳು”