ಶ್ರೀ: ಶ್ರೀಮತೇ ಶಠಕೋಪಾಯ ನಮ: ಶ್ರೀಮತೇ ರಾಮಾನುಜಾಯ ನಮ: ಶ್ರೀಮದ್ ವರವರಮುನಯೇ ನಮ: ಶ್ರೀ ವಾನಾಚಲ ಮಹಾಮುನಯೇ ನಮ:
ಆದಿನಾಥರ್ ಆಳ್ವಾರರ ಕೋಯಿಲಿನ ಒಳಗಿನ ಸನ್ನಿಧಿ(ಪವಿತ್ರ ದೇವಾಲಯಗಳು) ಮತ್ತು ಹೊರಗಿನ ಸನ್ನಿಧಿಗಳು, ಮಠಗಳು ಮತ್ತು ತಿರುಮಾಳಿಗೈಗಳ ಬಗ್ಗೆ ಪ್ರದಕ್ಷಿಣಾ ಕ್ರಮದಲ್ಲಿ ಇಲ್ಲಿ ನಾವು ತಿಳಿದುಕೊಳ್ಳೋಣ.
ಆದಿನಾಥರ್ ಆಳ್ವಾರ್ ಕೋಯಿಲಿನ ಒಳಗಿನ ಸನ್ನಿಧಿಗಳು
- ಪೆರಿಯ ಪೆರುಮಾಳ್ ಸನ್ನಿಧಿ ಶ್ರೀದೇವಿ,ಭೂದೇವಿ ಸಮೇತನಾಗಿ (ಒಟ್ಟಿಗೆ ಇರುವುದು) ಆದಿನಾಥ ಪೆರುಮಾಳ್-ಮೂಲಮೂರ್ತಿ. ಆದಿನಾಯಿಕಾ ಅಮ್ಮನವರು ,ಕುರುಗೂರು ನಾಯಿಕಾ. ಶ್ರೀದೇವಿ,ಭೂದೇವಿ,ನೀಳಾದೇವಿ ಸಮೇತ ನಿನ್ರ ಪಿರಾನ್-ಉತ್ಸವ ಮೂರ್ತಿ, ನವಬೇರಗಳು(ಶಯನ,ಭೋಗ,ಅಭಿಪೇಕ ಸೇವೆಯನ್ನು ಪಡೆಯುವ ಮೂರ್ತಿಗಳು).
- ದ್ವಾರಪಾಲಕರು,ಅನಂತ,ಗರುಡ,ವಿಷಕ್ಸೇನಾದಿಗಳ ಸನ್ನಿಧಿ.
- ಪೊನ್ ಇನ್ರ ಪಿರಾನ್ ಸನ್ನಿಧಿ.
- ಶ್ರೀರಾಮ,ಶ್ರೀಕೃಷ್ಣನ ಸನ್ನಿಧಿ.
- ಸನ್ನಿಧಿಯ ಗರುಡ.
- ರುಕ್ಮಿಣಿ ಸತ್ಯಭಾಮ ಸಮೇತ ಶ್ರೀವೇಣುಗೋಪಾಲನ ಸನ್ನಿಧಿ.
- ಜ್ಞಾನಪ್ಪಿರಾನ್ ಸನ್ನಿಧಿ- ಭೂದೇವಿ ಸಹಿತ ವರಾಹಸ್ವಾಮಿ (ಇಲ್ಲಿ ಗರುಡನ ಸನ್ನಿಧಿಯು ಸಹವಿದೆ).
- ಆದಿ ನಾಚ್ಚಿಯಾರ್ ಸನ್ನಿಧಿ.
- ಪರಮಪದನಾಥನ ಸನ್ನಿಧಿ.
- ಚಕ್ರತ್ತಾಳ್ವಾರ್ ಸನ್ನಿಧಿ.
- ದಶಾವತಾರ ಸನ್ನಿಧಿ.
- ಕುರುಗ ನಾಚ್ಚಿಯಾರ್ ಸನ್ನಿಧಿ.
- ತಿರುಪ್ಪುಳಿ ಆಳ್ವಾರ್ ಸನ್ನಿಧಿ (ಇದೇ ಹುಣಸೆ ಮರದ ಪೊಟರೆಯಲ್ಲಿ ಆಳ್ವಾರರು ತದೇಕಮಗ್ನರಾಗಿ ಯೋಗದೆಶೆಯಲ್ಲಿ ಇದ್ದದ್ದು).
- ಶ್ರೀಮನ್ನಾಥಮುನಿಗಳ ಸನ್ನಿಧಿ.
- ಪನ್ನಿರೆಂಡು (ಹನ್ನೆರಡು) ಆಳ್ವಾರರ ಸನ್ನಿಧಿ.
- ನರಸಿಂಹ ಪೆರುಮಾಳ್/ದೇವರ ಸನ್ನಿಧಿ.
- ತಿರುವೇಂಕಟ ಮುಡಯಾನ್(ಶ್ರೀನಿವಾಸ) ಸನ್ನಿಧಿ.
- ನಮ್ಮಾಳ್ವಾರರ ಸನ್ನಿಧಿ(ಧ್ವಜಸ್ತಂಭ ಸಹಿತ).
- ತಿರುವಡಿ(ಆಂಜನೇಯ) ಸನ್ನಿಧಿ.
- ಕೃಷ್ಣರ್ ಸನ್ನಿಧಿ(ಯಾನೈಶಾಲೆ, ಆನೆಯ ರಸ್ತೆ)
- ಪಕ್ಷಿರಾಜರ್ ಸನ್ನಿಧಿ.
ಇತರ ಸನ್ನಿಧಿಗಳು(ದೇವಾಲಯದ ಹೊರಾಂಗಣದ ಸನ್ನಿಧಿಗಳು)
- ತೇರ್ಕೂತ್ ತಿರುವೇಂಕಟ ಮುಡಯಾನ್ ಸನ್ನಿಧಿ(ದಕ್ಷಿಣ ಮಾಡ ಬೀದಿ)
- ಶ್ರೀರಂಗನಾಥ ಸನ್ನಿಧಿ (ದಕ್ಷಿಣ ಮಾಡ ಬೀದಿ)
- ಪಿಳ್ಳೈ ಲೋಕಾಚಾರ್ಯರ ಸನ್ನಿಧಿ (ಉತ್ತರ ಮಾಡ ಬೀದಿ).
- ಅಳಗರ್/ಶ್ರೀರಾಮನ ಸನ್ನಿಧಿ (ಉತ್ತರ ಮಾಡ ಬೀದಿ).
- ವೇದಾಂತ ದೇಶಿಕರ ಸನ್ನಿಧಿ (ಉತ್ತರ ಮಾಡ ಬೀದಿ).
- ಆಂಡಾಳ್ ಸನ್ನಿಧಿ (ಉತ್ತರ ಮಾಡ ಬೀದಿ).
- ಮಣವಾಳ ಮಾಮುನಿಗಳ ಸನ್ನಿಧಿ (ಉತ್ತರ ಮಾಡ ಬೀದಿ).
- ಕೂರತ್ತಾಳ್ವಾರ್/ಭಟ್ಟರ್ ಸನ್ನಿಧಿ (ರಾಮಾನುಜ ಚತುರ್ವೇದಿ ಮಂಗಳಂ).
- ತಿರುಕ್ಕಂಚಿ ನಂಬಿಗಳ ಸನ್ನಿಧಿ (ರಾಮಾನುಜ ಚತುರ್ವೇದಿ ಮಂಗಳಂ).
- ಉಯ್ಯಕೊಂಡಾರ್/ತಿರುವಾಯ್ಮೊಳಿ ಪಿಳ್ಳೈ ಸನ್ನಿಧಿ (ರಾಮಾನುಜ ಚತುರ್ವೇದಿ ಮಂಗಳಂ).
- ಪೆರಿಯ ನಂಬಿಗಳ ಸನ್ನಿಧಿ (ರಾಮಾನುಜ ಚತುರ್ವೇದಿ ಮಂಗಳಂ).
- ಎಮ್ಬೆರುಮಾನಾರ್/ಉಡಯವರ್ ಸನ್ನಿಧಿ (ರಾಮಾನುಜ ಚತುರ್ವೇದಿ ಮಂಗಳಂ).
- ಕೃಷ್ಣನ್ ಸನ್ನಿಧಿ (ರಾಮಾನುಜ ಚತುರ್ವೇದಿ ಮಂಗಳಂ).
- ಸಿಂಗಪ್ಪೆರುಮಾಳ್ ಸನ್ನಿಧಿ (ತಿರುಚ್ಚಂಗಣಿ ತುರೈ-ತೀರ್ಥವಾರಿ ಮಂಟಪ-ಉತ್ತರ ರಥ ಬೀದಿ).
- ನಂಪ್ಪಿಳೈ ಸನ್ನಿಧಿ (ಉತ್ತರ ರಥ ಬೀದಿ).
- ವಡಕ್ಕುತ್ತು ತಿರುವೇಂಕಟ ಮುಡಯಾನ್ ಸನ್ನಿಧಿ (ಉತ್ತರ ರಥ ಬೀದಿ).
- ಶ್ರೀರಾಮರ್ ಸನ್ನಿಧಿ (ಪರಾಂಕುಶ/ನಾಯಕರ್ ಮಂಡಪಂ).
- ಅಪ್ಪನ್ ಕೊಯಿಲ್(ತಿರುವೇಂಕಟ ಮುಡಯಾನ್ ಸನ್ನಿಧಿ ಆಳ್ವಾರರ ಅವತಾರ ಸ್ಥಳ).
ಶ್ರೀಮಠಗಳು
- ಶ್ರೀ ಎಮ್ಬೆರುಮಾನರ್ ಜೀಯರ್ ಮಠಂ(ರಾಮಾನುಜ ಚತುರ್ವೇದಿ ಮಂಗಳಂ).
- ಶ್ರೀ ವಾಣಮಾಮಲೈ ಮಠಂ(ಉತ್ತರ ರಥ ಬೀದಿ).
- ಶ್ರೀ ತಿರುಕ್ಕುರುಂಗುಡಿ ಮಠಂ(ಉತ್ತರ ರಥ ಬೀದಿ).
- ಶ್ರೀ ಅಹೋಬಿಲ ಮಠಂ (ರಾಮಾನುಜ ಚತುರ್ವೇದಿ ಮಂಗಳಂ).
ಆಶ್ರಮಗಳು/ಶ್ರೀ ವೈಷ್ಣವರಿಂದ ಸ್ಥಾಪನೆಗಳು
- ಶ್ರೀರಂಗಂ ಶ್ರೀಮದಾಂಡವ ಆಶ್ರಮ(ಉತ್ತರ ರಥ ಬೀದಿ)
- ಉತ್ತರಾದಿ ಮಠ (ದಕ್ಷಿಣ ರಥ ಬೀದಿ).
ತಿರುಮಾಳಿಗೈಗಳು/ಆಚಾರ್ಯ ಪುರುಷರು(ಆಚಾರ್ಯರ ನಿವಾಸಗಳು)
- ಅರೆಯರ್ ತಿರುಮಾಳಿಗೈ(ಶ್ರೀಮನ್ನಾಥಮುನಿಗಳ ವಂಶ, ಕಿಳಗಿನ ಮಾಡ ಬೀದಿ)
- ಅಣ್ಣಾವಿಯಾರ್ತಿರುಮಾಳಿಗೈ(ಮಧುರಕವಿ ಆಳ್ವಾರರ ವಂಶ, ದಕ್ಷಿಣ ಮಾಡ ಬೀದಿ).
- ತಿರುವಾಯ್ಮೊಳಿಪ್ಪಿಳ್ಳೈ ತಿರುಮಾಳಿಗೈ(ರಾಮಾನುಜ ಚತುರ್ವೇದಿ ಮಂಗಳಂ).
- ಅತ್ತಾನ್ ತಿರುಮಾಳಿಗೈ (ಮುಕುಂದ ನಂಬಿ ವಂಶ,ಉತ್ತರ ರಥ ಬೀದಿ).
- ಕರ್ಕೂಳಂ ತಿರುಮಾಳಿಗೈ (ಕೊಮಂಡೂರು ಇಳಿಯವಿಲ್ಲಿ ಅಚ್ಚಾನ್ ವಂಶ, ಉತ್ತರ ರಥ ಬೀದಿ).
ಅನೇಕ ಆಚಾರ್ಯ ಪುರುಷರು (ರಾಮಾನುಜ ಸಂಪ್ರದಾಯವನ್ನು ಮುಂದುವರಿಸಲು ನೇಮಕ ಮಾಡಿದ ಆಚಾರ್ಯರುಗಳು) ಇಲ್ಲಿ ನಿರಂತರವಾಗಿ ವಾಸಿಸುತ್ತಿದ್ದಾರೆ, ಆದಿನಾಥ ಅಳ್ವಾರ್ ಮತ್ತು ಪೆರುಮಾಳ್ ದೇವಾಲಯಗಳಿಗೆ ಕೈಂಕರ್ಯಗಳನ್ನು (ಸೇವೆಗಳು) ನಿರ್ವಹಿಸುತ್ತಿದ್ದಾರೆ. ಇದಲ್ಲದೆ, ಅನೇಕ ತೀರ್ಥಕಾರರು (ಭಗವತ್ ಆಳ್ವಾರ್ ತಿರುನಗರಿಯ ಪ್ರಸಾದಗಳನ್ನು ಸ್ವೀಕರಿಸುವ ಸಂಪ್ರದಾಯಿಕ ಹಿರಿಯತನ ಹೊಂದಿರುವವರು) ಮತ್ತು ಸ್ಥಳತ್ತಾರ್ (ತುಂಬಾ ಕಾಲದಿಂದ ಇಲ್ಲಿ ವಾಸಿಸುತ್ತಿದ್ದು, ತೀರ್ಥಕಾರರ ನಂತರ ದೇವಾಲಯ ಗೌರವಗಳನ್ನು ಪಡೆಯಲು ನೇಮಕಗೊಂಡವರು) ಇಂದಿಗೂ ಇಲ್ಲಿ ವಾಸಿಸುತ್ತಿದ್ದು, ಕೈಂಕರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಉತ್ಸವಾದಿ ಸಮಯದಲ್ಲಿ ಅನೇಕ ಜೀಯರ್ ಗಳು ಇಲ್ಲಿಗೆ ಬಂದು ಮಂಗಳಾಶಾಸನವನ್ನು (ಮಂಗಳಕರ ಸ್ತೋತ್ರಗಳ ಪಠಣ) ಮಾಡುತ್ತಾರೆ. ಮುಂದಿನ ಭಾಗದಲ್ಲಿ ನಾವು ಇಲ್ಲಿ ನಡೆಯುವ ಉತ್ಸವಾದಿಗಳ ಬಗ್ಗೆ ವಿಸ್ತಾರವಾಗಿ ತಿಳಿದುಕೊಳ್ಳೋಣ.
ಅಡಿಯೇನ್ ಕಸ್ತೂರಿ ರಂಗನ್ ರಾಮಾನುಜ ದಾಸನ್
ಮೂಲ : https://granthams.koyil.org/2022/12/06/azhwarthirunagari-vaibhavam-5-english/
ಆರ್ಕೈವ್ ಮಾಡಲಾಗಿದೆ – https://granthams.koyil.org
ಪ್ರಮೇಯಮ್ (ಗುರಿ) – https://koyil.org
ಪ್ರಮಾಣಮ್ (ಗ್ರಂಥಗಳು) – https://granthams.koyil.org
ಪ್ರಮಾತಾ (ಬೋಧಕರು) – https://acharyas.koyil.org
ಶ್ರೀವೈಷ್ಣವ ಎಜುಕೇಶನ್ / ಮಕ್ಕಳ ಸಾಹಿತ್ಯ – https://pillai.koyil.org