ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೮
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಜೀಯರ್ ಕರುಣೆಯಿಂದ ವ್ಯಾಖ್ಯಾನಂಗಳನ್ನು ಬರೆಯುತ್ತಾರೆ “ಭುತ್ವಾ ಭುಯೋ ವರವರಮುನಿರ್ ಭೋಗಿನಾಮ್ ಸಾರ್ವಭೌಮ ಶ್ರೀಮದ್ ರಂಗೇವಸತಿ ವಿಜಯೀ ವಿಶ್ವಸಂರಕ್ಷಣಾರ್ಥಂ” (ಆದಿಶೇಷನು, ಲೋಕವನ್ನು ರಕ್ಷಿಸುವ ಸಲುವಾಗಿ, ಮಣವಾಳ ಮಾಮುನಿಗಳಾಗಿ ಪುನರ್ಜನ್ಮ ಪಡೆದು ಶ್ರೀರಂಗದಲ್ಲಿ ವೈಭವಯುತವಾಗಿ ವಾಸಿಸುತ್ತಿದ್ದಾನೆ) ಎಂದು ಹೇಳಿರುವಂತೆ, ಲೋಕದ ರಕ್ಷಣೆಗಾಗಿ ಅವತರಿಸಿದ್ದರಿಂದ, ಪಿಳ್ಳೈ ಲೋಕಾಚಾರ್ಯರು ಕರುಣಾಮಯವಾಗಿ ರಚಿಸಿದ ರಹಸ್ಯಗಳಿಗೆ ವ್ಯಾಖ್ಯಾನಗಳನ್ನು ಕರುಣಾಮಯವಾಗಿ ಬರೆಯಬೇಕೆಂದು … Read more