ಯತೀಂದ್ರ ಪ್ರವಣ ಪ್ರಭಾವಂ – ತನಿಯನ್ಗಳು

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀಶೈಲೇಶ ದಯಾಪಾತ್ರಂ ಧಿಭಕ್ತ್ಯಾಧಿ ಗುಣಾರ್ನವಂ ಯತೀಂದ್ರ ಪ್ರವಣಂ ವಂದೇ ರಮ್ಯಜಾಮಾತರಂ ಮುನಿಮ್ ನಾನು ಶ್ರೀ ಶೈಲೇಸರ ಕೃಪೆಗೆ ಪಾತ್ರರಾದ, ಬುದ್ಧಿ-ಭಕ್ತಿ ಮೊದಲಾದ ಗುಣಗಳ ಸಾಗರವಾಗಿರುವ ಮತ್ತು ತಪಸ್ವಿಗಳ ಮುಖ್ಯಸ್ಥರಾದ ಭಗವತ್ ರಾಮಾನುಜರ ಮೇಲೆ ಉಕ್ಕಿ ಹರಿಯುವ ವಾತ್ಸಲ್ಯವನ್ನು ಹೊಂದಿರುವ ರಮ್ಯಜಾಮಾತೃ ಮುನಿಯನ್ನು (ಮನವಾಳ ಮಾಮುನಿಗಳನ್ನು) ಆರಾಧಿಸುತ್ತೇನೆ. ಶ್ರೀ ಶಟಾರಿ ಗುರುಓರ್ಧಿವ್ಯ ಶ್ರೀಪಾಧಾಬ್ಜ ಮಧುವ್ರತಮ್ ಶ್ರೀಮತ್ ಯತೀಂದ್ರ ಪ್ರವಣಂ ಶ್ರೀಲೋಕಾಚಾರ್ಯಮುನಿಂ ಭಜೆ … Read more