ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೭೦

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುವಾಲಿ ತಿರುನಗರಿಯಲ್ಲಿ ತಿರುಮಂಗೈ ಆಳ್ವಾರರನ್ನು ಪೂಜಿಸಿದ ಜೀಯರ್ ತರುವಾಯ, ಶ್ಲೋಕದಲ್ಲಿ ಉಲ್ಲೇಖಿಸಿದಂತೆ ಅಹಿರಾಜಶೈಲಂಪಿತೋ ನಿರಂತರಂ ಬೃತನಾಶತೇನಸವಿಲೋಕಯನ್ ತತಃಅವರುಹ್ಯ ದಿವ್ಯನಗರಂ ರಮಾಸ್ಪದಂ ಭುಜಗೇಶಯಂ ಪುನರುಪೇತ್ಯ ಪುರುಷಮ್ (ಆ ಮಣವಾಳ ಮಾಮುನಿಗಳು ತಮ್ಮ ಶಿಷ್ಯರ ಪರಿವಾರದೊಂದಿಗೆ, ಕಣ್ಣು ಮುಚ್ಚದೆ ತಿರುಮಲೈನ ನಾಲ್ಕು ಬದಿಗಳನ್ನು ನೋಡಿ, ಬೆಟ್ಟಗಳನ್ನು ಹತ್ತಿ ಕೆಳ ತಿರುಪತಿಯ ದಿವ್ಯ ಪಟ್ಟಣವನ್ನು ತಲುಪಿದರು. … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೯

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಲೈ ಓழுಗು , ತಿರುಮಲೈ ದೇವಸ್ಥಾನವು ದೇವಾಲಯದಲ್ಲಿನ ಘಟನೆಗಳು ಮತ್ತು ಆಚರಣೆಗಳ ಕುರಿತು ನಿರ್ವಹಿಸುತ್ತಿರುವ ಮತ್ತು ನವೀಕರಿಸಿದ ಒಂದು ಗ್ರಂಥವು [ಮಣವಾಳ ಮಾಮುನಿಗಳು ಬರೆದ ಸಿರಿಯ ಕೇಳ್ವಿ ಜೀಯರ್] ಈ ನೇಮಕಾತಿಯ ಬಗ್ಗೆ ವಿವರಿಸುತ್ತದೆ. ರಾಮಾನುಜರ ಕಾಲದಲ್ಲಿ, ತಿರುವೇಂಗಡಮುಡೈಯಾನ್ ಅವರ ಸಂಪತ್ತನ್ನು ರಕ್ಷಿಸಲು ಮತ್ತು ನಿರ್ವಹಿಸಲು, ರಾಮಾನುಜರು ಈ ಉದ್ದೇಶಕ್ಕಾಗಿ ಶ್ರೀಸೇನಾಪತಿ … Read more

ವಾರ್ತಾಮಾಲೈ –ಭಾಗ 1- ವಾರ್ತೈ 1 – 3

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ವಾರ್ತಾಮಾಲೈ ಈ ಲೇಖನವು ಪುತ್ತೂರು ಸ್ವಾಮಿಗಳ ಸರಳ ವಿವರಣೆಯ ಸಹಾಯದಿಂದ ಮಾಡಲಾದ ಈ ವಾರ್ತಾಮಾಲೈ ಗ್ರಂಥದ ಕುರಿತಾದ ಶ್ರೀ ಉ ವೇ ಸಾರಥಿ ತೋತಾದ್ರಿ ಸ್ವಾಮಿಯವರ ತಮಿಳು ಕಾಲಕ್ಷೇಪದಿಂದ ತೆಗೆದುಕೊಳ್ಳಲ್ಪಟ್ಟಿದೆ. ವಾರ್ತೈ 1 ವೇಲುಕ್ಕುಡಿ ಶ್ರೀ ಶ್ರೀ ಉ ವೇ ವರಧಾಚಾರ್ಯ ಸ್ವಾಮಿಯವರಿಂದ ಮೊದಲ ವಾರ್ತೈ ಸಾರಾಂಶ ಸ್ವರೂಪ ಪುರುಷಾರ್ಥ, ಉಪಾಯ ಜ್ಞಾನಾವಶ್ಯಕಥೈ. ಶ್ರೀವೈಷ್ಣವ ಸಂಸಾರಿ ಸಾಮ್ಯಮ್. ಶ್ರೀವೈಷ್ಣವ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೮

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂತರ ಜೀಯರ್ ಪಾಸುರವನ್ನು ರಚಿಸಿ ಪಠಿಸಿದರು. ತಿರುಮಗಳ್ ಮರುವುಮ್ ಇರುಪದಂ ಮಲರು೦ ಮುழನ್ದಾಲ್ಗಳುಂ ಕುರಂಗುಂ ತಂಗು ಚೆಕ್ಕರ್ ಅಮ್ಮಾಮುಗಿಲ್ ಪೋಲತ್ ತಿರುವರೈಚ್ ಚೆಮ್ಬೊನಮ್ಬರಮುಂ ಅರುಮೈಸೆರ್ ಸೀರಾವುಮ್ ಅಯನೈತ್ ಥಾನ್ಧಧೋರ್ ಉನ್ಧಿಯುಂ ಅಮುಧಮಾರ್ ಉಧರಬಂಧನಂ ಅಲರ್ಮೇಳ್ ಮಂಗೈ ಉರೈ ತಿರುಮಾರ್ವಮುಂ ಆರಮುಮ್ ಪಧಕ್ಕಾ ನನ್ನಿರೈಯುಂ ಪೆರುವರೈ ಅನೈಯ ಬುಯಂ ಒರು ನಾಂಗುಂ ಪಿರಂಗದಾಲಾழிಯುಂ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೭

ಶ್ರೀ: ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಂತರ ಜೀಯರ್ ಶ್ರೀವೈಷ್ಣವರ ಜೊತೆಯಲ್ಲಿ ಮುಂದುವರೆದು, ತಿರುಮಲೈನ ತಪ್ಪಲನ್ನು ತಲುಪಿ, ನಮ್ಮಾಳ್ವಾರ್ ಮತ್ತು ಇತರ ಆಳ್ವಾರರನ್ನು ಪೂಜಿಸಿದರು. ನಂತರ ಅವರು ತಿರುವಾಯ್ಮೋಳಿ ನೂಟ್ರು ಅಂದಾದಿ 60 “ಉಲಗುಯ್ಯ ಉಲಗುಯ್ಯ ಮಾಲ್ ನಿನ್ಡ್ರ … ಮಗಿಲ್ಮಾರನ್ ತಾಲಿನೈಯೇ ಉನ್ ಚರಣಾಗ ನೆನ್ಜಮೆ ಉಲ್” ಎಂಬ ಪಾಸುರಂಗಳನ್ನು ಪಠಿಸಿದರು (ಓ ಹೃದಯವೇ! ಆನಂದದಾಯಕವಾದ … Read more

ಶ್ರೀವೈಷ್ಣವ ದಿನಚರಿ

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಶ್ರೀವೈಷ್ಣವರು ತಮ್ಮ ದೈನಂದಿನ ಜೀವನದಲ್ಲಿ ಶಿಸ್ತುಬದ್ಧ ಮತ್ತು ಪ್ರಮಾಣಿತ ದಿನಚರಿಯನ್ನು ಅನುಸರಿಸಬೇಕು. ಪ್ರತಿಯೊಂದು ಚಟುವಟಿಕೆಯೂ ನಮ್ಮ ಸಂಪ್ರದಾಯದ ಮೇಲೆ ಮಾತ್ರ ಕೇಂದ್ರೀಕೃತವಾಗಿರಬೇಕು ಏಳುವಿದರಿಂದ ಬೆಳಗಿನ ದಿನಚರಿಗಳು ಮಧ್ಯಾಹ್ನ/ಮಧ್ಯಾಹ್ನದ ದಿನಚರಿಗಳು ಸಂಜೆ ದಿನಚರಿ ರಾತ್ರಿ ಟಿಪ್ಪಣಿಗಳು: ಉಲ್ಲೇಖಗಳು: ಮೂಲ : https://granthams.koyil.org/2026/03/30/srivaishnava-daily-routine-english/ ಅನುವಾದ – ಅಡಿಯೇನ್ ಸುಭದ್ರಾ ರಾಮಾನುಜ ದಾಸಿ ಆರ್ಕೈವ್ ಮಾಡಲಾಗಿದೆ – https://granthams.koyil.org ಪ್ರಮೇಯಮ್ (ಗುರಿ) – https://koyil.orgಪ್ರಮಾಣಮ್ (ಗ್ರಂಥಗಳು) … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೬

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಕಚ್ಚಿಯಲ್ಲಿ ಶಾಶ್ವತವಾಗಿ ಉಳಿಯಲು ಅಪ್ಪಾಚ್ಚಿಯಾರ್ ಅಣ್ಣಾಗೆ ಆದೇಶಿಸುವುದು ಆ ಸ್ಥಳದಲ್ಲಿರುವ ಎಲ್ಲಾ ಗಣ್ಯರು ಒಟ್ಟುಗೂಡಿ ಜೀಯರ್‌ಗೆ ಹೇಳಿದರು, “ಜೀಯರ್ ದಯೆಯಿಂದ ಇಲ್ಲಿಯೇ ಇದ್ದು ಮಂಗಳಾಶಾಸನ ಮಾಡಿದ್ದರಿಂದ, ಪೆರುಮಾಳರು ದೈವಿಕ ವೈಕಾಸಿ ಮಹೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ನಡೆಸಿದರು”.ಜೀಯರ್ ಅವರಿಗೆ ಬೆಂಬಲವಾಗಿ ನಿಂತು ಹಲವಾರು ಸೂಚನೆಗಳನ್ನು ನೀಡಿದರು. ಅಗತ್ಯವಾಗಿ ಕೈಗೊಳ್ಳಬೇಕಾದ ಚಟುವಟಿಕೆಗಳು, ಪರಸ್ಪರ ಪ್ರೀತಿಯಿಂದ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೫

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಹಿಂದೆ ಹೇಳಿದ ಎರಡು ಶ್ಲೋಕಗಳನ್ನು ಪಠಿಸಿದ ನಂತರ, ಜೀಯರ್ ಬೆಟ್ಟವನ್ನು ಹತ್ತಿ ಪೇರ್ ಅರುಲಾಲನ್ ಪೇರರುಳನ ದಿವ್ಯ ಪಾದಗಳನ್ನು ಪೂಜಿಸಿ, “ಮಂಗಳಂ ವೇದಸೇವೇಧಿ ಮೇಧಿನಿ ಗೃಹಮೇಧಿನೇ ವರಧಾಯ ಧಯಾಧಾಮ್ನೇ ತೀರೋಧಾರಾಯ ಮಂಗಳಂ” (ಬ್ರಹ್ಮನ ಯಾಗಭೂಮಿಯಿಂದ (ಬ್ರಹ್ಮನು ಆಚರಣೆಯನ್ನು ನಡೆಸಿದ ಸ್ಥಳ) ದಯೆಯಿಂದ ಬಂದವನಿಗೆ, ಕರುಣಾ ಸಾಗರನಾದ ಪೇರ್ ಅರುಲಾಲನಿಗೆ, ತನ್ನನ್ನು ಪಡೆದವರ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೪

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತರುವಾಯ, ಅಣ್ಣನು ದಯೆಯಿಂದ ಕಂದಾಡೈ ಅಣ್ಣನ ದಿವ್ಯ ನಿವಾಸಕ್ಕೆ ಹೊರಟರು. ಅಣ್ಣನು ಅವರನ್ನು ಸ್ವಾಗತಿಸಲು ಅವರ ಎದುರು ಬಂದನು ಮತ್ತು “ವೈಷ್ಣವೋ ವೈಷ್ಣವಂ ಧೃತ್ವಾ ದಂಡವತ್ ಪ್ರಾಣೇತ್ ಭುವಿ” (ಇಬ್ಬರು ಶ್ರೀವೈಷ್ಣವರು ಭೇಟಿಯಾದರೆ, ಅವರು ಪರಸ್ಪರ ನೆಲದ ಮೇಲೆ ನಮಸ್ಕರಿಸಬೇಕೆಂದು) ಹೇಳಿರುವಂತೆ, ಅವರು ಪರಸ್ಪರ ನಮಸ್ಕರಿಸಿ, ಅವರ ಯೋಗಕ್ಷೇಮವನ್ನು ವಿಚಾರಿಸಿ ಅಣ್ಣನ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೩

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಪ್ರತಿವಾದಿ ಭಯಂಕರಮ್ ಅಣ್ಣಾ ಅವರು ಆಕಾಶ ಗಂಗೈಯಿಂದ ತಿರುಮಂಜನಂ ನೀರನ್ನು ತಮ್ಮ ತಿರುವಾರಾಧನೆಗಾಗಿ ತರುವ ಮೂಲಕ ತಿರುವೇಂಕಟಮುಡೈಯಾನ್‌ಗೆ ಸೇವೆ ಸಲ್ಲಿಸುತ್ತಿರುವಾಗ, ಶ್ರೀವೈಷ್ಣವರು ಕೊಯಿಲ್‌ನಿಂದ (ಶ್ರೀರಂಗಂ ) ಪೂಜಿಸಲು ತಿರುಮಲೈಗೆ ಬಂದರು. ಪೆರುಮಾಳ್ ಆರಾಧನೆ, ಪವಿತ್ರ ನೀರು ಇತ್ಯಾದಿಗಳಲ್ಲಿ ಅಣ್ಣಾ ಅವರಿಗೆ ಸಹಾಯ ಮಾಡಿದರು. ಶ್ರೀರಂಗಂ ದೇವಸ್ಥಾನದಲ್ಲಿ ನಡೆಯುತ್ತಿರುವ ಘಟನೆಗಳು, ಪೆರುಮಾಳರಿಗೆ ಅರ್ಪಿಸುವ … Read more