ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೪
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಮ್ ಪೆರುಮಾಳ್ ಕೋಯಿಲ್‌ನಿಂದ ವಲಸೆ ಹೋಗುತ್ತಾರೆ ಪಿಳ್ಳೈ ಲೋಕಾಚಾರ್ಯರು ಈ ರೀತಿಯಾಗಿ ಪ್ರಮಾಣಂ (ವೇದಗಳು ಮುಂತಾದ ಅಧಿಕೃತ ಗ್ರಂಥಗಳು), ಪ್ರಮೇಯಂ (ಎಂಪೆರುಮಾನ್) ಮತ್ತು ಪ್ರಮಾತೃ (ವಿವಿಧ ಗ್ರಂಥಗಳ ಲೇಖಕರು) ವೈಭವಗಳನ್ನು ಮಾಡುತ್ತಿದ್ದಾಗ, ಎಲ್ಲಾ ಚೇತನಗಳು (ಸಂವೇದನಾಶೀಲ ಘಟಕಗಳು) ಉನ್ನತಿ ಹೊಂದುವಂತೆ ಮಾಡಿದರು ಮತ್ತು ನ೦ಪೆರುಮಾಳ್ ಇಷ್ಟಪಡುವಂತೆ ಅವರ ಜೀವನವನ್ನು ನಡೆಸಿದರು .ಆ ಸಮಯದಲ್ಲಿ ಶ್ರೀರಂಗಂ ಟರ್ಕಿಯ … Read more