ಮುಮುಕ್ಷುಪ್ಪಡಿ – ಸೂತ್ರಮ್ 4-6
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ ಹಿಂದಿನ ಲೇಖನವನ್ನು ಸೂತ್ರಮ್ – 4 ಪರಿಚಯ: “ನಾವು ಇದನ್ನು ಅತ್ಯಂತ ಪ್ರೀತಿಯಿಂದ ಆರಾಧಿಸಿದರೆ ಇದು ಪಠಿಸುವವರಿಗೆ ಫಲವನ್ನು ಅಷ್ಟರ ಮಟ್ಟಿಗೆ ಕೊಡುತ್ತದೆಯೇ?” ಎಂಬ ಪ್ರಶ್ನೆಗೆ ಲೋಕಾಚಾರ್‍ಯರು ಉತ್ತರವನ್ನು “ಮಂತ್ರತ್ತಿಲುಮ್” ನಿಂದ ವಿವರಿಸುತ್ತಾರೆ. ಮಂತ್ರತ್ತಿಲುಮ್ ಮಂತ್ರತ್ತುಕ್ಕುಳ್ಳೀಡಾನ ವಸ್ತುವಿಲುಮ್ ಮಂತ್ರಪ್ರದನಾನ ಆಚಾರ್‍ಯನ್ ಪಕ್ಕಲಿಲುಮ್ ಪ್ರೇಮಮ್ ಗನಕ್ಕ ಉಣ್ಡಾನಾಲ್ ಕಾರ್ಯಕರಮಾವದು ಸರಳ ಅರ್ಥ: ಯಾವಾಗ ಮುಮುಕ್ಷುವು ಅತ್ಯಂತ ಪ್ರೀತಿ ಮತ್ತು ವಾತ್ಸಲ್ಯವನ್ನು ಈ … Read more