ಮುಮುಕ್ಷುಪ್ಪಡಿ – ಸೂತ್ರಮ್ 1-3
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ ಹಿಂದಿನ ಲೇಖನವನ್ನು ಸೂತ್ರಮ್ – 1 ಮುಮುಕ್ಷುವುಕ್ಕು ಅಱಿಯ ವೇಣ್ಡುಮ್ ರಹಸ್ಯಮ್ ಮೂನ್ಱು. ಸರಳ ಅರ್ಥ: ಎಲ್ಲಾ ಮುಮುಕ್ಷುಗಳೂ (ಯಾರು ಮೋಕ್ಷವನ್ನು ಆಶಿಸುತ್ತಾರೋ) ಮೂರು ರಹಸ್ಯಗಳನ್ನು ತಿಳಿದುಕೊಳ್ಳಬೇಕು. ವ್ಯಾಖ್ಯಾನಮ್ : ಮುಮುಕ್ಷು ಎಂದರೆ ಯಾರು ಮುಕ್ತಿಯನ್ನು ಪಡೆಯಲು ಆಶಿಸುತ್ತಾರೋ ಅವರು. “ಮುಚೀ ಮೋಕ್ಷಣೇ” ಎಂಬುದು ಸಂಸ್ಕೃತದ ಮೂಲ ಪದ. ಇದು ಪ್ರತಿಯೊಂದು ಆತ್ಮವು ಯಾವುದು ಲೌಕಿಕ ಸಂಸಾರದಿಂದ ಮುಕ್ತಿಯನ್ನು ಬಯಸುತ್ತದೆಯೋ … Read more