ಶ್ರೀ ರಾಮಾನುಜ ವೈಭವ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಉಪದೇಶ ರತ್ತಿನ ಮಾಲೈಯಿನಲ್ಲಿ, ಮಣವಾಳ ಮಾಮುನಿಗಳು , ಶ್ರೀ ರಂಗನಾಥನು ಎಲ್ಲರೂ ನಮ್ಮ ಸಂಪ್ರದಾಯಕ್ಕೆ ರಾಮಾನುಜರು ನೀಡಿದ ಕೊಡುಗೆಯನ್ನು ಸದಾ ಸ್ಮರಿಸಲು ನಮ್ಮ ಸಂಪ್ರದಾಯವನ್ನು ಎಮ್ಪೆರುಮಾನಾರ್ ದರಿಸನಮ್ (ರಾಮಾನುಜ ದರ್ಶನಮ್) ಎಂಬ ಹೆಸರನ್ನು ನೀಡಿದ್ದಾರೆ .ರಾಮಾನುಜರು ಈ ಸಂಪ್ರದಾಯದ ಸ್ಥಾಪಕಾಚಾರ್ಯರಲ್ಲ, ಸಂಪ್ರದಾಯದ ಒಬ್ಬರೇ ಆಚಾರ್ಯರಲ್ಲ, ಆದರೆ ಇವರು ಈ ಸಂಪ್ರದಾಯವನ್ನು ಸದಾ ನೆಲೆಸುವಂತೆ ದೈಢವಾಗಿ ಸ್ಥಾಪಿಸಿದ ಕಾರಣದಿಂದ … Read more