ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೩

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಪ್ರತಿವಾದಿ ಭಯಂಕರಮ್ ಅಣ್ಣಾ ಅವರು ಆಕಾಶ ಗಂಗೈಯಿಂದ ತಿರುಮಂಜನಂ ನೀರನ್ನು ತಮ್ಮ ತಿರುವಾರಾಧನೆಗಾಗಿ ತರುವ ಮೂಲಕ ತಿರುವೇಂಕಟಮುಡೈಯಾನ್‌ಗೆ ಸೇವೆ ಸಲ್ಲಿಸುತ್ತಿರುವಾಗ, ಶ್ರೀವೈಷ್ಣವರು ಕೊಯಿಲ್‌ನಿಂದ (ಶ್ರೀರಂಗಂ ) ಪೂಜಿಸಲು ತಿರುಮಲೈಗೆ ಬಂದರು. ಪೆರುಮಾಳ್ ಆರಾಧನೆ, ಪವಿತ್ರ ನೀರು ಇತ್ಯಾದಿಗಳಲ್ಲಿ ಅಣ್ಣಾ ಅವರಿಗೆ ಸಹಾಯ ಮಾಡಿದರು. ಶ್ರೀರಂಗಂ ದೇವಸ್ಥಾನದಲ್ಲಿ ನಡೆಯುತ್ತಿರುವ ಘಟನೆಗಳು, ಪೆರುಮಾಳರಿಗೆ ಅರ್ಪಿಸುವ … Read more

ಕೃಷ್ಣ ಲೀಲೆಗಳ ಸಾರಾಂಶ– 18 –ಗೋಪಿಕೆಯರ ವಸ್ತ್ರಾಪಹರಣ ಮತ್ತು ಅದರ ಸಾರ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ವೇಣುಗೋಪಾಲನ ವೇಣುಗಾನ ಕೃಷ್ಣನ ಲೀಲೆಗಳಲ್ಲಿ, ಗೋಪಿಕೆಯರ ವಸ್ತ್ರಾಪಹರಣವು (ಬಟ್ಟೆಗಳನ್ನು ಕದಿಯುವುದು) ಒಂದು ಪ್ರಮುಖವಾದ ಲೀಲೆ. ಬನ್ನಿ, ಈ ಲೀಲೆ ಮತ್ತು ಅದರ ಹಿಂದಿರುವ ಸಾರವನ್ನು ತಿಳಿಯೋಣ. ಕೃಷ್ಣನಿಗೆ ಗೋಪಿಕೆಯರ ಮೇಲೆ ಅಪಾರ ಪ್ರೀತಿ ಇತ್ತು. ಅವರಿಗೂ ಕೃಷ್ಣನೆಂದರೆ ಪಂಚಪ್ರಾಣ. ಆದರೂ, ಅವನು ಆಗಾಗ್ಗೆ ಅವರ ಜಡೆ ಎಳೆಯುವುದು, ಬಟ್ಟೆಗಳನ್ನು ಎಳೆಯುವುದು ಮುಂತಾದ ತುಂಟಾಟಗಳನ್ನು ಮಾಡಿ … Read more

ಕೃಷ್ಣ ಲೀಲೆಗಳ ಸಾರಾಂಶ – 17 – ವೇಣುಗೋಪಾಲನ ವೇಣುಗಾನ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕೃಷ್ಣನು ಗೋಪಾಲಕನಾಗಿ ಆಡಿದ ಲೀಲೆ ಶ್ರೀಕೃಷ್ಣನ ಅತ್ಯಂತ ಪ್ರಸಿದ್ಧ ಲೀಲೆಗಳಲ್ಲಿ ವೇಣುಗಾನವೂ ಒಂದು. ಕೃಷ್ಣನನ್ನು ನೆನೆಸಿಕೊಂಡಾಗಲೆಲ್ಲಾ ಕೊಳಲಿನ ನೆನಪಾಗಲಿ ಎಂಬಂತೆ, ಅವನು ಯಾವಾಗಲೂ ತನ್ನ ಕೈಯಲ್ಲಿ ಅಥವಾ ಸೊಂಟದಲ್ಲಿ ಕೊಳಲನ್ನು ಇಟ್ಟುಕೊಂಡಿರುತ್ತಿದ್ದನು. ಸಾಮಾನ್ಯವಾಗಿ, ಗೋಪಾಲಕರು (ಗೊಲ್ಲರು) ತಮ್ಮೊಂದಿಗೆ ಕೊಳಲನ್ನು ಕೊಂಡೊಯ್ಯುತ್ತಿದ್ದರು. ಕೃಷ್ಣನು ಕೊಳಲನ್ನು ಊದುವ ಮೂಲಕ ಎರಡು ಕಾರ್ಯಗಳನ್ನು ಸಾಧಿಸುತ್ತಿದ್ದನು: ೧.ಮೊದಲನೆಯದಾಗಿ, ಹಸುಗಳನ್ನು ಮೇಯಿಸುವಾಗ, … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೨

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ವೇದಲಪ್ಪೈಯ ಸಹಾಯದಿಂದ ಕುದೃಷ್ಟಿಯನ್ನು ತಿರಸ್ಕರಿಸುವುದು ಕುದೃಷ್ಟಿ ತತ್ವಶಾಸ್ತ್ರದಲ್ಲಿ (ವೇದಗಳನ್ನು ತಪ್ಪಾಗಿ ಅರ್ಥೈಸುವುದು) ನಿರತನಾಗಿದ್ದ ಒಬ್ಬ ವ್ಯಕ್ತಿ ಶ್ರೀರಂಗಂ ದೇವಸ್ಥಾನಕ್ಕೆ ಬಂದು ತನ್ನ ತತ್ವಶಾಸ್ತ್ರವನ್ನು ಬೋಧಿಸುವಲ್ಲಿ ದುರಹಂಕಾರಿಯಾಗಿದ್ದನು. ಜೀಯರ್ ಅವರೊಂದಿಗೆ ಚರ್ಚಿಸಲು ಮತ್ತು ದೈವಿಕ ಸಭೆಯಲ್ಲಿ ಅವರನ್ನು ಮೌನಗೊಳಿಸಲು ಹೆಚ್ಚು ಸಮರ್ಥರಾಗಿದ್ದರು, ತಿರುಮಾಲೈ ಪಾಶುರಂ 8 ರಲ್ಲಿ ತೋಂಡರಡಿಪ್ಪೋಡಿ ಆಳ್ವಾರ್ “ಕಲಯರಕ್ಕರ ಮಂಧಾರ … Read more

ಕೃಷ್ಣ ಲೀಲೆಗಳ ಸಾರಾಂಶ – 16 – ಕೃಷ್ಣನು ಗೋಪಾಲಕನಾಗಿ ಆಡಿದ ಲೀಲೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಪ್ರಲಂಬಾಸುರನ ವಧೆ ಬಾಲ್ಯದಲ್ಲಿ ಶ್ರೀಕೃಷ್ಣನಿಗೆ ಹಸುಗಳನ್ನು ಮೇಯಿಸುವುದು ಅತ್ಯಂತ ಪ್ರಿಯವಾದ ಲೀಲೆಗಳಲ್ಲಿ ಒಂದಾಗಿತ್ತು. ನಮ್ಮಾಳ್ವಾರರು ತಮ್ಮ ತಿರುವಾಯ್ಮೊಳಿಯಲ್ಲಿ “ತಿವತ್ತಿಲುಂ ಪಶು ನಿರೈ ಮೇಯ್ಪ್ಪು ವತ್ತಿ” (ಪರಮಪದದಲ್ಲಿರುವುದಕ್ಕಿಂತಲೂ ಹಸುಗಳನ್ನು ಮೇಯಿಸುವುದು ಕೃಷ್ಣನಿಗೆ ಹೆಚ್ಚು ಸಂತೋಷವನ್ನು ನೀಡುತ್ತದೆ) ಎಂದು ಹೇಳುತ್ತಾರೆ. ತಿರುಮಂಗೈ ಆಳ್ವಾರರು ಕೂಡ ತಿರುನೆಡುಂದಾಂಡಗಂನಲ್ಲಿ “ಕನ್ರು ಮೇಯ್ತ್ತು ಇನಿದುಗಂದ ಕಾಳಾಯ್” (ಕರುಗಳನ್ನು ಮೇಯಿಸಿ ಅತ್ಯಂತ ಆನಂದವನ್ನು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೧

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಶ್ರೀವೈಷ್ಣವರ ಗುಣಲಕ್ಷಣಗಳನ್ನು ವಿವರಿಸುವುದು ಶ್ರೀರಂಗಂ ಪೆರುಮಾಳರ ದೈವಿಕ ನಿವಾಸವಾಗಿದ್ದು, ಉತ್ತರ ಮತ್ತು ದಕ್ಷಿಣ ಎರಡೂ ಭಾಗಗಳ ಜನರು ಇಲ್ಲಿಗೆ ಆಗಾಗ ಭೇಟಿ ನೀಡುತ್ತಿದ್ದರು. ಜೀಯರ್ ಅವರ ಉಕ್ತ್ಯಾನುಷ್ಟಾನಂಗಳನ್ನು (ಮಾತುಗಳು ಮತ್ತು ಚಟುವಟಿಕೆಗಳು) ಕೇಳಿ, ಮಲೆನಾಡಿನಲ್ಲಿ (ಉತ್ತರ ಭಾಗ) ಶ್ರೀವೈಷ್ಣವಪ್ರಭು (ಒಬ್ಬ ಶ್ರೀಮಂತ ಶ್ರೀವೈಷ್ಣವ) ಜೀಯರ್‌ಗೆ ತಮ್ಮ ಸ್ಥಳದಿಂದ ಶ್ರೀರಂಗಕ್ಕೆ ಭೇಟಿ ನೀಡುತ್ತಿದ್ದ … Read more

ಕೃಷ್ಣ ಲೀಲೆಗಳ ಸಾರಾಂಶ – 15 – ಪ್ರಲಂಬಾಸುರನ ವಧೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಕಾಳಿಂಗ ಮರ್ದನ ಘಟನೆ ಕೃಷ್ಣ  ಮತ್ತು ಬಲರಾಮರು  ತಮ್ಮ ಸ್ನೇಹಿತರೊಂದಿಗೆ ವೃಂದಾವನದಲ್ಲಿ ಸಂತೋಷದಿಂದ ಆಡುತ್ತಿದ್ದರು. ಒಂದು ದಿನ, ಪ್ರಲಂಬ ಎಂಬ ರಾಕ್ಷಸನು ಗೋಪಾಲಕನ ವೇಷದಲ್ಲಿ ಅವರ ಗುಂಪಿಗೆ ಸೇರಿಕೊಂಡನು. ಹೇಗಾದರೂ ಕೃಷ್ಣನನ್ನು ಕೊಲ್ಲಬೇಕು ಎಂದು ಅವನು ಯೋಚಿಸುತ್ತಿದ್ದನು. ಅವನನ್ನು ನೋಡಿದ ಬಲರಾಮನು ಅವನನ್ನು ಕೊಲ್ಲಲು ನಿರ್ಧರಿಸಿದನು. ಆ ಸಮಯದಲ್ಲಿ, ಅವರು ಒಂದು ಕ್ರೀಡೆಯನ್ನು ಆಡಲು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೬೦

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಕೆಳಗೆ ನೀಡಲಾದ ಶ್ಲೋಕಗಳಲ್ಲಿ ವಿವರಿಸಿರುವ ವಿವಿಧ ಚಟುವಟಿಕೆಗಳ ಮೂಲಕ, ಮಾಮುನಿಗಳು ಸ್ವೀಕಾರಾರ್ಹ / ಸ್ವೀಕಾರಾರ್ಹವಲ್ಲದ ಚಟುವಟಿಕೆಗಳನ್ನು ನಡೆಸುವಾಗ ಸಂಭವಿಸುವ ಶುಭ / ಅಪರಾಧಗಳನ್ನು ಜನರು ನೋಡುವಂತೆ ಮಾಡುವ ಮೂಲಕ ಎಲ್ಲರನ್ನೂ ಉನ್ನತೀಕರಿಸಿದರು: ಪಕ್ಷಿತಂ ಹಿ ವಿಷಮಹಂತಿ ಪ್ರಕೃತಂ ಕೇವಲಂ ವಪು:ಮಂತ್ರಷಧಾಮಯೀತತ್ರ ಭವತ್ಯೇವ ಪ್ರತಿಕ್ರಿಯಾಧರ್ಶನಸ್ಪರ್ಶ ಸಂಸ್ಲೇಶ ವಿಶಲೇಶ ಶ್ರವನಾತಪಿಅಪ್ರತಿಕ್ರಿಯಂ ಆತ್ಮೈವ ಹನ್ಯತೇ ವಿಷಯೈರ್ … Read more

ಕೃಷ್ಣ ಲೀಲೆಗಳ ಸಾರಾಂಶ – 14 – ಕಾಳಿಂಗ ಮರ್ದನ ಘಟನೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಧೇನುಕಾಸುರ ವಧೆ ಯಮುನಾ ನದಿಯ ದಡದಲ್ಲಿರುವ ಒಂದು ಕೊಳದಲ್ಲಿ, ಕಾಳಿಂಗ ಎಂಬ ಹೆಸರಿನ ಸರ್ಪವು ತನ್ನ ಕುಟುಂಬದೊಂದಿಗೆ ವಾಸಿಸುತ್ತಿತ್ತು. ಅದು ದುಷ್ಟ ಬುದ್ಧಿಯನ್ನು ಹೊಂದಿತ್ತು. ನಿರಂತರವಾಗಿ ವಿಷವನ್ನು ಉಗುಳುವುದರ ಮೂಲಕ, ಅದು ಕೊಳವನ್ನು ಸಮೀಪಿಸದಂತೆ ಎಲ್ಲರನ್ನು ತಡೆಯುತ್ತಿತ್ತು. ಯಾರಾದರೂ ಹತ್ತಿರ ಬಂದರೆ, ಅವರು ವಿಷಪೂರಿತ ಗಾಳಿಯನ್ನು ಉಸಿರಾಡಿ ಮೂರ್ಛೆ ಹೋಗುತ್ತಿದ್ದರು. ದನಕರುಗಳಿಗೂ ಇದೇ ಸ್ಥಿತಿ. … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೯

ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸುಧಾರಣೆಗಳು ತಮ್ಮ ನಡುವೆ ದ್ವೇಷವನ್ನು ಪೋಷಿಸುತ್ತಿದ್ದ ಶ್ರೀವೈಷ್ಣವರು ಇಬ್ಬರು ಶ್ರೀವೈಷ್ಣವರು ತಮ್ಮ ಅಹಂಕಾರದಿಂದಾಗಿ ಪರಸ್ಪರ ಜಗಳವಾಡುತ್ತಿದ್ದರು. ಅದೇ ಸ್ಥಳದಲ್ಲಿ, ಎರಡು ನಾಯಿಗಳು ಸಹ ಪರಸ್ಪರ ಜಗಳವಾಡುತ್ತಿದ್ದವು. ಜೀಯರ್ ಅದನ್ನು ನೋಡಿ ಅವರನ್ನು [ನಾಯಿಗಳನ್ನು] ಕೇಳಿದರು: “ನೀವು ಅಹಂಕಾರವನ್ನು ಬೆಳೆಸಿಕೊಂಡಂತೆ ಮತ್ತು ಚರ್ಚಿಸುತ್ತಿರುವಂತೆ ತೋರುತ್ತಿರುವುದರಿಂದ ನೀವು ಸಹ ಈ ಜನರಂತೆ ಶ್ರೀವಚನ ಭೂಷನದಲ್ಲಿ … Read more