ಕೃಷ್ಣ ಲೀಲೆಗಳ ಸಾರಾಂಶ – 38 – ಕಾಳಿಂದಿ, ಮಿತ್ರವಿಂದಾ, ಸತ್ಯಾ, ಭದ್ರಾ ಮತ್ತು ಲಕ್ಷ್ಮಣಾ ರೊಡನೆ ಕೃ ಷ್ಣನ ಕಲ್ಯಾಣ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಖಾಂಡವ ವನ ದಹನ ಮತ್ತು ಇಂದ್ರಪ್ರಸ್ಥ ನಿರ್ಮಾಣ ಕೃಷ್ಣನು ಇನ್ನೂ ಐವರು ಸ್ತ್ರೀಯರನ್ನು ಹೇಗೆ ಮದುವೆಯಾಗುತ್ತಾನೆ ಎಂಬುದನ್ನು ನಾವಿಲ್ಲಿ ನೋಡೋಣ. ಕೃಷ್ಣಾವತಾರದಲ್ಲಿ ಈ ಐವರು ಸ್ತ್ರೀಯರೂ ಸೇರಿದಂತೆ ಒಟ್ಟು ಎಂಟು ಜನ ಸ್ತ್ರೀಯರು ಅವನ ಪ್ರಮುಖ ಪತ್ನಿಯರಾಗಿದ್ದಾರೆ (ಅಷ್ಟಮಹಿಷಿಯರು). ಒಮ್ಮೆ ಕೃಷ್ಣ ಮತ್ತು ಅರ್ಜುನರು ಬೇಟೆಯಾಡಲು ಕಾಡಿಗೆ ತೆರಳಿದ್ದಾಗ, ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. … Read more