ಕೃಷ್ಣ ಲೀಲೆಗಳ ಸಾರಾಂಶ – 52 – ಗೀತೋಪದೇಶ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಅರ್ಜುನ ಮತ್ತು ದುರ್ಯೋಧನರಿಗೆ ಸಹಾಯ ಕೃಷ್ಣನ ದಿವ್ಯ ಸಂಕಲ್ಪದಂತೆ ಮಹಾಭಾರತ ಯುದ್ಧವು ಪ್ರಾರಂಭವಾಯಿತು. ಕೃಷ್ಣನು ಅರ್ಜುನನ ಸಾರಥಿಯಾದನು. ಅವನು ತನ್ನ ಮಹಾ ಸೈನ್ಯವನ್ನು ದುರ್ಯೋಧನನಿಗೆ ನೀಡಿದನು. ಪಾಂಡವರು ಮತ್ತು ಕೌರವರಿಬ್ಬರಿಗೂ ಬೃಹತ್ ಸೈನ್ಯಗಳು ಒಗ್ಗೂಡಿದವು. ಅರ್ಜುನನು ಅಲ್ಲಿ ನೆರೆದಿದ್ದ ಸೈನಿಕರನ್ನು ಸ್ಪಷ್ಟವಾಗಿ ನೋಡಲು ಬಯಸಿದನು. ತನ್ನ ರಥವನ್ನು ಎರಡು ಸೈನ್ಯಗಳ ಮಧ್ಯೆ ನಿಲ್ಲಿಸಲು ಕೃಷ್ಣನಿಗೆ … Read more