ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೪೨
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆಚ್ಚಿ ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ, ಕಂದಾಡೈ ಅಣ್ಣನ್ ಅವರ ತಂದೆ [ದೇವರಾಜ ತೋಳಪ್ಪರ್] ಅವರ ತೀರ್ಥವನ್ನು (ಶ್ರಾದ್ಧ) ಆಚರಿಸಬೇಕಾಗಿತ್ತು. ಅಣ್ಣನ್ ಶ್ರೀನಾರಾಯಣರ ಪತ್ನಿ ಆಚ್ಚಿಯನ್ನು ಶ್ರೀಗಳಿಗೆ ಅಡುಗೆ ಮಾಡಲು ಬರುವಂತೆ ಕರೆದರು . ಆಚ್ಚಿಯೂ ಅಲ್ಲಿಗೆ ಹೋಗಿ, ಶುದ್ಧತೆ ಮತ್ತು ಆನಂದದಿಂದ ಆಹಾರವನ್ನು ಅಡುಗೆ ಮಾಡಿದಳು . ಎಂಪೆರುಮಾನನಿಗೆ … Read more