ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ – ಗುರುಪರಂಪರೆ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ಶ್ರೀವೈಷ್ಣವಕ್ಕೆ ಸರಳ ಮಾರ್ಗದರ್ಶನ << ಆಚಾರ್ಯ-ಶಿಷ್ಯ ಸಂಬಂಧ ಈ ಹಿಂದಿನ ಲೇಖನದಲ್ಲಿ ನಾವು ಆಚಾರ್ಯ-ಶಿಷ್ಯ ಸಂಬಂಧದ ವೈಶಿಷ್ಟ್ಯವನ್ನು ಕಂಡೆವು. ಕೆಲವರು “ನಮಗೂ ಭಗವಂತನಿಗೂ ನಡುವೆ ಆಚಾರ್ಯನೆಂಬುವನ ಅವಶ್ಯಕತೆಯಿದೆಯೇ? ಭಗವಂತನು ಈ ಮೊದಲೇ ಗಜೇಂದ್ರಾಳ್ವಾನ್, ಗುಹ, ಶಬರಿ, ಅಕ್ರೂರ, ತ್ರಿವಕ್ರಾ (ಕೃಷ್ಣಾವತಾರ ಕಾಲದಲ್ಲಿದ್ದ ಗೂನಿ), ಮಾಲಾಕಾರ (ಹೂಗಾರ) ಮುಂತಾದವರನ್ನು ನೇರವಾಗಿಯೇ ಅಂಗೀಕರಿಸಿರುವನಲ್ಲ?” ಎಂದು ಕೇಳಬಹುದು. ಇದಕ್ಕೆ ನಮ್ಮ ಪೂರ್ವಾಚಾರ್ಯರುಗಳು ಕೊಡುವ ಸಮಜಾಯಿಷಿ … Read more