ತಿರುಪ್ಪಾವೈ – ಅರ್ಥ ಪಂಚಕಮ್
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರ ಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಮುನ್ನುಡಿ: ಸರ್ವೇಶ್ವರ , ಶ್ರೀ ಮಹಾಲಕ್ಷ್ಮಿಯ ದಿವ್ಯ ಪತಿಯಾಗಿರುವವನು , ಆಳ್ವಾರರನ್ನು ಸ್ಪಷ್ಟವಾದ ಜ್ಞಾನದಿಂದಲೂ ಮತ್ತು ಪರಿಮಿತಿಯಿಲ್ಲದ ಭಕ್ತಿಯನ್ನು ಅವನ ಮೇಲೆ ಹೊಂದುವಂತೆಯೂ ಆಶೀರ್ವದಿಸಿದನು. ಅವರಲ್ಲಿ, ಕುರುಗೂರ್ ಚಡಗೋಪನ್ ಎಂಬ ದಿವ್ಯ ನಾಮವನ್ನು ಹೊಂದಿರುವ ನಮ್ಮಾಳ್ವಾರರು ಮುಖ್ಯಸ್ಥರು. ನಮ್ಮಾಳ್ವಾರರು ನಮಗೆ ನಾಲ್ಕು ವೇದದ ಸಾರವಾಗಿರುವ ನಾಲ್ಕು ಪ್ರಬಂಧಗಳನ್ನು ಕೊಟ್ಟು ಆಶೀರ್ವದಿಸಿದ್ದಾರೆ. ನಮ್ಮ ಪೂರ್ವಾಚಾರ್‍ಯರು ತಿರುವಾಯ್ಮೊೞಿಯನ್ನು ಅತ್ಯಂತ … Read more