ಮುಮುಕ್ಷುಪ್ಪಡಿ ಸೂತ್ರಗಳು – 13 – 15
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 13 ಪರಿಚಯ: “ಈ ಮಂತ್ರವು ಬೇರೆ ಬೇರೆಯಾದ ವೈವಿಧ್ಯಮಯ ಜನಗಳಿಂದ ಒಪ್ಪಿಗೆ ಪಡೆದು ಅಳವಡಿಸಿಕೊಳ್ಳಲ್ಪಟ್ಟಿದೆಯೇ?” ಎಂಬ ಪ್ರಶ್ನೆಗೆ ಲೋಕಾಚಾರ್‍ಯರು 13ನೆಯ ಸೂತ್ರದಲ್ಲಿ ಉತ್ತರಿಸುತ್ತಾರೆ: ಇತ್ತೈ ವೇದಂಗಳುಮ್ ಋಷಿಗಳುಮ್ ಆೞ್ವಾರ್ಗಳುಮ್ ಆಚಾರ್‍ಯರ್ಗಳುಮ್ ವಿರುಂಬಿನಾರ್ಗಳ್. ಸರಳ ಅರ್ಥ: ವೇದಗಳು, ಋಷಿಗಳು, ಆಳ್ವಾರರುಗಳು, ಮತ್ತು ಆಚಾರ್‍ಯರುಗಳು ಇದನ್ನು ಇಷ್ಟ ಪಟ್ಟಿದ್ದಾರೆ. ವ್ಯಾಖ್ಯಾನಮ್: ಅಪೌರುಷೇಯವಾದ ವೇದಗಳು (ಅವು ಯಾರಿಂದಲೂ … Read more