ಪಿಳ್ಳೈ ಲೋಕಾಚಾರ್‍ಯರ ತತ್ತ್ವ ತ್ರಯದ ಪರಿಚಯ
ಶ್ರೀಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರ ಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಶೀರ್ಷಿಕೆ ನಾವು ಈಗ ಅಪೂರ್ವ ಕರುಣಾಮಯಿಯಾದ ಪಿಳ್ಳೈ ಲೋಕಾಚಾರ್ಯರ ಬಗ್ಗೆ ಒಂದು ನೋಟ ಹರಿಸೋಣ ಮತ್ತು ಅವರ ದಿವ್ಯ ಸಾಹಿತ್ಯವಾದ ತತ್ತ್ವ ತ್ರಯಮ್ ಅನ್ನು ಮತ್ತು ಇಂತಹ ಅದ್ಭುತ ಕೃತಿಗೆ ಮಣವಾಳ ಮಾಮುನಿಗಳ್ ಬರೆದಿರುವ ಅತ್ಯಂತ ಸುಂದರವಾದ ವ್ಯಾಖ್ಯಾನ ಅವತಾರಿಕಾ (ವ್ಯಾಖ್ಯಾನದ ಪರಿಚಯ) ವನ್ನು ಗಮನಿಸೋಣ. ತತ್ತ್ವ ತ್ರಯಮ್, ಕುಟ್ಟಿಭಾಷ್ಯವೆಂದೂ ಪ್ರಸಿದ್ಧಿಯಾಗಿದೆ. (ಶ್ರೀಭಾಷ್ಯಮ್‍ನ ಒಂದು … Read more