ಅಂತಿಮೋಪಾಯ ನಿಷ್ಠೈ – 1 – ಆಚಾರ್ಯ / ಶಿಷ್ಯ ಲಕ್ಷಣಮ್
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಅಂತಿಮೋಪಾಯ ನಿಷ್ಠೈ ಮಣವಾಳ ಮಾಮುನಿಗಳಿನ ತನಿಯನ್ (ಪೆರಿಯ ಪೆರುಮಾಳ್ ರಚಿತ) ಶ್ರೀಶೈಲೇಶ ದಯಾ ಪಾತ್ರಮ್ ಧೀಭಕ್ತ್ಯಾದಿ ಗುಣಾರ್ಣವಮ್ |ಯತೀನ್ದ್ರ ಪ್ರವಣಮ್ ವಂದೇ ರಮ್ಯ ಜಾಮಾತರಮ್ ಮುನಿಮ್ || ಪೊನ್ನಡಿಕ್ಕಾಲ್ ಜೀಯರ್ ತನಿಯನ್ (ದೊಡ್ಡಯನ್ಗಾರ್ ಅಪ್ಪೈ ರಚಿತ) ರಮ್ಯ ಜಾಮಾತೃ ಯೋಗೀನ್ದ್ರ ಪಾದರೇಖಾ ಮಯಮ್ ಸದಾ |ತತಾ ಯತ್ತಾತ್ಮ ಸತ್ತಾದಿಮ್ ರಾಮಾನುಜ ಮುನಿಮ್ ಭಜೇ ಪರವಸ್ತು ಪಟ್ಟರ್ಪಿರಾನ್ ಜೀಯರ್ ತನಿಯನ್ಗಳು ರಮ್ಯ ಜಾಮಾತೃ ಯೋಗೀನ್ದ್ರ … Read more