ಅನಧ್ಯಯನ ಕಾಲ ಮತ್ತು ಅಧ್ಯಯನ ಉತ್ಸವ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀ ವಾನಾಚಲಮಹಾಮುನಯೇ ನಮಃ ನಮ್ಮ ಶ್ರೀವೈಷ್ಣವ ಸಂಪ್ರದಾಯ ಉಭಯ ವೇದಾಂತ ಸಿದ್ಧಾಂತವನ್ನು ಆಧರಿಸಿದೆ .ಉಭಯ ಅಂದರೆ “ಎರಡು” (ಎರಡು ಅಂಶಗಳು ) ಮತ್ತು ವೇದಾಂತಮ್ ಅಂದರೆ ವೇದದ ಕೊನೆಯ (ಎಲ್ಲದಕ್ಕೂ ಮೇಲೆ) ಅಂಶ. ನಮ್ಮ ಸಂಪ್ರದಾಯದಲ್ಲಿ ಸಂಸ್ಕೃತ ವೇದ-(ಋಗ್ , ಯಜುರ್, ಸಾಮ ಮತ್ತೇ ಅಥರ್ವಣ ವೇದ) ಮತ್ತು ವೇದಾಂತಮ್ (ಉಪನಿಷಧಗಳು) ಇದರ ಜೊತೆಯಲ್ಲಿ ದ್ರಾವಿಡ ವೇದ- ದಿವ್ಯ ಪ್ರಬಂಧಗಳು ಮತ್ತು ವೇದಾಂತಮ್ (ವ್ಯಾಕರಣಗಳು … Read more