ಅಂತಿಮೋಪಾಯ ನಿಷ್ಠೈ – 2 – ಆಚಾರ್ಯ ಲಕ್ಷಣಮ್/ವೈಭವಮ್
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಅಂತಿಮೋಪಾಯ ನಿಷ್ಠೈ << ಹಿಂದಿನ ಲೇಖನವನ್ನು ಆಚಾರ್ಯ ವೈಭವವು ವಿವರಿಸಲ್ಪಡುತ್ತಿದೆ– ಆಚರ್ಯನನ್ನು ಆಶ್ರಯಿಸುವುದರ ಪೂರ್ವವಿದ್ದ ಅನಾದಿಕಾಲವು ಅನಂತ ಅಂಧಕಾರದ ರಾತ್ರಿಯಹಾಗೆ ಹಾಗು ನಿಜವಾದ ಆಚಾರ್ಯಾಶ್ರಯಣವು ನಿಜವಾದ ಸೂರ್ಯೋದಯ. ಇದನ್ನೇ ” ಪುಣ್ಯಾಮ್ಭೋಜ ವಿಕಾಸಾಯ ಪಾಪಧ್ವಾನ್ತ ಕ್ಷಯಾಯ ಚ; ಶ್ರೀಮಾನ್ ಆವಿರಬೂತ್ಬೂಮೌ ರಾಮಾನುಜ ದಿವಾಕರಃ “ಯಲ್ಲಿ ತಿಳಿಯುತ್ತೇವೆ– ಸೂರ್ಯನನ್ನು ಕಂಡ ತವರೆಯು ಅರಳಿದಂತೆಯೆ, ನಮ್ಮ ಪಾಪಗಳು ಹಾಗು ಎಲ್ಲಾ ಅಂಧಕಾರವೂ “ರಾಮಾನುಜ“ರೆಂಬ ದಿವಕರದ ಆಗಮದಿಂದ … Read more