ಯತೀಂದ್ರ ಪ್ರವಣ ಪ್ರಭಾವಂ – ಭಾಗ ೨
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಒಂದು ದಿನ, ನಂಪಿಳ್ಳೈ ಅವರು ತಮ್ಮ ದಿನಚರಿ ಕಾಲಕ್ಷೇಪಂ (ಪ್ರವಚನ) ಮುಗಿಸಿ ಒಂಟಿಯಾಗಿ ವಿಶ್ರಮಿಸುತ್ತಿದ್ದಾಗ ಅವರ ಶಿಷ್ಯರಾದ ವಡಕ್ಕು ತಿರುವೀದಿಪ್ಪಿಳ್ಳೈ ಅವರ ತಾಯಿ ಅಮ್ಮಿ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಪಕ್ಕಕ್ಕೆ ನಿಂತರು. ಅವರು ಅವಳನ್ನು ಕರುಣೆಯಿಂದ ನೋಡಿ ಅವಳ ಮತ್ತು ಅವಳ ಕುಟುಂಬದ ಯೋಗಕ್ಷೇಮದ ಬಗ್ಗೆ ಕೇಳಿದರು. ಅವರ ಸಂಭಾಷಣೆ ಹೀಗಿದೆ: “ನಾನು ನಿಮಗೆ … Read more