ಕೃಷ್ಣ ಲೀಲೆಗಳ ಸಾರಾಂಶ – 47 – ದ್ರೌಪದಿಗೆ ಒಲಿದ ಶ್ರೀಕೃಷ್ಣನ ಅನುಗ್ರಹ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಸುಧಾಮನಿಗೆ ಕೃಷ್ಣನ ಅನುಗ್ರಹ ಯುಧಿಷ್ಠಿರನ ರಾಜಸೂಯ ಯಾಗ ಮುಗಿದ ನಂತರ, ದುರ್ಯೋಧನನು ಮಯನು ನಿರ್ಮಿಸಿದ ಅರಮನೆಯಲ್ಲಿ ಸಂಚರಿಸುತ್ತಿದ್ದನು. ಆ ಅರಮನೆಯ ಅದ್ಭುತ ವಾಸ್ತುಶಿಲ್ಪವನ್ನು ಕಂಡು ಅವನು ಮೈಮರೆತನು. ಪಾಂಡವರಿಗೆ ಇಂತಹ ಅರಮನೆ ಇದೆಯಲ್ಲ ಎಂದು ಅಸೂಯೆ ಪಟ್ಟನು. ಕೆಲವು ಕಡೆಗಳಲ್ಲಿ, ಅವನು ನೆಲವನ್ನು ನೀರೆಂದು ಭಾವಿಸಿ ಎಚ್ಚರಿಕೆಯಿಂದ ನಡೆದನು; ಇನ್ನು ಕೆಲವು ಕಡೆ ನೀರನ್ನು … Read more