ಕೃಷ್ಣ ಲೀಲೆಗಳ ಸಾರಾಂಶ – 27 –ಮಥುರೆಯಲ್ಲಿ ಕೃಷ್ಣನ ನಿಗ್ರಹಾನುಗ್ರಹ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ << ಅಕ್ರೂರನ ಯಾತ್ರೆ ಕೃಷ್ಣ ಮತ್ತು ಬಲರಾಮರು ಅಕ್ರೂರನ ರಥದಲ್ಲಿ ಮಥುರೆಯನ್ನು ತಲುಪಿದರು. ಅವರು ಅಕ್ರೂರನನ್ನು ಅಲ್ಲಿಂದ ಕಳುಹಿಸಿ, ಮಥುರೆಯ ಬೀದಿಗಳಲ್ಲಿ ಸಂತೋಷದಿಂದ ವಿಹರಿಸತೊಡಗಿದರು. ಅಲ್ಲಿನ ದೊಡ್ಡ ದೊಡ್ಡ ಮಾಳಿಗೆಗಳಿಂದ, ನಗರದ ಸ್ತ್ರೀಯರು ಕೃಷ್ಣ ಮತ್ತು ಬಲರಾಮರನ್ನು ನೋಡಿ ಆನಂದಿಸಿದರು. ಅವರು ಧನುರ್ಯಾಗಕ್ಕೆ ಹೋಗುತ್ತಿದ್ದುದರಿಂದ, ಕೃಷ್ಣನು ತನ್ನನ್ನು ಚೆನ್ನಾಗಿ ಅಲಂಕರಿಸಿಕೊಳ್ಳಲು ಬಯಸಿದನು. ಆ ಸಮಯದಲ್ಲಿ, ಕಂಸನ … Read more