ಕೃಷ್ಣ ಲೀಲೆಗಳ ಸಾರಾಂಶ – 1 – ಶ್ರೀಕೃಷ್ಣನ ಜನನ
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲ ಮಹಾಮುನಯೇ ನಮಃ ಕೃಷ್ಣ ಲೀಲೆಗಳ ಸಾರಾಂಶ ಭಗವಂತನ ನಿರ್ಹೇತುಕ ಕೃಪೆಯಿಂದ ಭಕ್ತಿರೂಪಾಪನ್ನವಾದ ಜ್ಞಾನವನ್ನು ಪಡೆದ ಆಳ್ವಾರರು ಮತ್ತು ಭೂಮಿ ಪಿರಾಟ್ಟಿಯ/ದೇವಿಯ ಅವತಾರರಾದ ಆಂಡಾಳ್ ನಾಚ್ಚಿಯಾರ್, ಅವರು ಕೃಷ್ಣಾವತಾರವನ್ನು ವಿಶೇಷವಾಗಿ ಈ ರೀತಿ ತಮ್ಮ ಪಾಶುರಗಳಲ್ಲಿ ಹಾಡಿ ಹೊಗಳಿದ್ದಾರೆ “ಆಟ್ಕುಲತ್ತು ತೋನ್ರಿಯ ಆಯರ್ ಕೋವಿನೈ”(ನಮ್ಮನ್ನು ಉದ್ಧಾರಿಸಲು ರಾಜ ಗೋಪಾಲನಾಗಿ ಅವತರಿಸಿದವನು),”ಪಿರಾನ್ದಾವಾರೂಮ್”(ಅದ್ಭುತವಾಗಿ ಅವತರಿಸಿದವನು),”ಮನ್ನಿನ್ ಬಾರಿ ನಿಕ್ಕುದಾರ್ಕೆ ವಡಮದುರೈಪ್ಪಿರನ್ದಾನ್”( ಭೂ ಭಾರವನ್ನು ನಾಶ ಮಾಡಲು ಉತ್ತರ ಭಾರತದ … Read more