ಮುಮುಕ್ಷುಪ್ಪಡಿ – ಸೂತ್ರಮ್ 16 – 20
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಸೂತ್ರಮ್ – 16 ಪರಿಚಯ: ಯಾವುದಾದರೂ ಸಂದರ್ಭದಲ್ಲಿ ಅವನು ದೂರದಲ್ಲಿದ್ದಾಗ ಅವನನ್ನು ಹೆಸರಿಸುವ ಈ ಶಬ್ದವು ನೆರವಾಗಿದೆಯೇ? ಎಂಬ ಪ್ರಶ್ನೆಗೆ ಲೋಕಾಚಾರ್‍ಯರು ದ್ರೌಪದಿಯು ಅತೀವ ಸಂಕಟದಲ್ಲಿದ್ದಾಗ ಅವಳಿಗೆ ವಸ್ತ್ರವನ್ನು ಕೊಡುವ ಮೂಲಕ ಈ ಪದವು ನೆರವಾಗಿದೆ ಎಂದು ಸೂತ್ರ 16 ರಲ್ಲಿ ಹೇಳಿದ್ದಾರೆ. ದ್ರೌಪದಿಕ್ಕು ಆಪತ್ತಿಲೇ ಪುಡುವೈ ಸುರಂದದು ತಿರುನಾಮಮಿಱೇ. ಸರಳ ಅರ್ಥ: ದ್ರೌಪದಿಯು ಆಪತ್ತಿನಲ್ಲಿರುವಾಗ … Read more