ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೫೩
ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಶ್ರೀ ವಾನಾಚಲ ಮಹಾಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತರುವಾಯ, ಶ್ಲೋಕದಲ್ಲಿ ಹೇಳಿದಂತೆ ಅಯಂಪುನ ಸ್ವಯಂವ್ಯಕ್ತ ಅನವತಾರಾನ್ ಅನುತ್ತಮಾನ್ನಿಧಾಯ ಹೃಧಿನೀರಂತರಂ ನಿಧ್ಯಾಯನ್ ಪ್ರತಭುದ್ಯತವಿಶೇಷೇನೇ ಶೀಶೇವೆಚ ಶೇಷಭೋಗ ವಿಭೂಷಣಂಅಮೇಯಮಾತ್ ಇಮಮ್ದಾಮಮ್ ರಮೇಶಂ ರಂಗಶಾಯಿನಮ್ಧ್ಯಾಯಂ ಧ್ಯಾಯಂ ವಪುಸ್ಥಸ್ಯ ಪಾಯಂ ಪಾಯಂ ಧಾಯೋಧತಿಮ್ಕಾಯಂ ಕಾಯಂ ಗುನಉಚ್ಚೈಸ್ ಸೋಯಮ್ ಥಧ್ಭೂಯಸಾನ್ವಭೂತ್ (ಮಣವಾಳ ಮಾಮುನಿಗಳು ತಮ್ಮ ದಿವ್ಯ ಕಣ್ಣುಗಳನ್ನು ತೆರೆದು, ಯಾವುದೇ ಅಡೆ ತಡೆಗಳು ಇಲ್ಲದೆ ಸ್ವಯಂವ್ಯಕ್ತ ರೂಪಗಳಾದ … Read more