ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೨೦

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುಮಲೈ ಆಳ್ವಾರರು ನಾಳುರಾಚ್ಚಾನ್  ಪಿಳ್ಳೈಯವರ ದೈವಿಕ ಪಾದಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಪಿಳ್ಳೈ ಅವರಿಗೆ ಶರಣಾದರು. ನಾಳುರಾಚ್ಚಾನ್  ಪಿಳ್ಳೈ ಅವರನ್ನು ಸ್ವೀಕರಿಸಿದರು ಮತ್ತು ಅವರಿಗೆ ಈಡು ಕಲಿಸಲು ಪ್ರಾರಂಭಿಸಿದರು (ನಂಪಿಳ್ಳೈ ಅವರ ಕಾಲಕ್ಷೇಪಂ ಅನ್ನು ಆಧರಿಸಿ ವಡಕ್ಕು ತಿರುವೀದಿ ಪಿಳ್ಳೈ ಅವರು ಬರೆದಿರುವ ತಿರುವಾಯ್ಮೋಳಿ ಕುರಿತಾದ ವ್ಯಾಖ್ಯಾನ). ನಾಳುರಾಚ್ಚಾನ್  ಪಿಳ್ಳೈಯವರು ತಿರುಮಲೈ ಆಳ್ವಾರರಿಗೆ ಈಡು ವ್ಯಾಖ್ಯಾನವನ್ನು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೯

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತರುವಾಯ, ಕುರಕುಲೋತ್ತಮ ದಾಸ ನಾಯನ್ ಅವರು ತಮ್ಮ ಅಂತಿಮ ದಿನಗಳಲ್ಲಿದ್ದಾರೆ ಎಂದು ಅರಿತು, ತಿರುಮಲೈ ಆಳ್ವಾರರನ್ನು ಕರೆದು ಅವರಿಗೆ ಹೇಳಿದರು “ವಿಳಂಜೋಲೈಪ್ಪಿಲ್ಲೈ ಅವರನ್ನು ಸಮೀಪಿಸಿ ಮತ್ತು ನೀವು ಬಯಸುವ ಎಲ್ಲಾ ಮಹತ್ವದ ಅರ್ಥಗಳನ್ನು ಕಲಿಯಿರಿ; ತಿರುಕ್ಕಣ್ಣಂಗುಡಿ ಪಿಳ್ಳೈ ಅವರನ್ನು ಸಂಪರ್ಕಿಸಿ ಮತ್ತು ಅವರಿಂದ ತಿರುವಾಯ್ಮೋಳಿ ಕಲಿಯಿರಿ. ನಂತರ, ತಮ್ಮ ಆಚಾರ್ಯರಾದ ಪಿಳ್ಳೈ ಲೋಕಾಚಾರ್ಯರ ದಿವ್ಯ ಪಾದಗಳನ್ನು … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೮

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ತಿರುವಾಯ್ಮೊಳಿಪ್ಪಿಳ್ಳೈ ವೈಭವಗಳು ಪಿಳ್ಳೈ ಲೋಕಾಚಾರ್ಯರು ಪರಮಪದವನ್ನು (ಶ್ರೀವೈಕುಂಠಂ) ಪಡೆದ ನಂತರ, ಲೋಕಾಚಾರ್ಯರಲ್ಲಿ ಆಶ್ರಯ ಪಡೆದಿದ್ದ ತಿರುಮಲೈ ಆಳ್ವಾರ್ (ತಿರುವಾಯ್ಮೊಳಿಪ್ಪಿಳ್ಳೈ ) ಅವರ ತಾಯಿಯ ನಿರ್ಗಮನವನ್ನು ಸಹಿಸಲಾರದೆ ದಿವ್ಯ ನಿವಾಸಕ್ಕೆ ತೆರಳಿದರು. ತಿರುಮಲೈ ಆಳ್ವಾರರನ್ನು ಅವರ ತಾಯಿಯ ಚಿಕ್ಕಮ್ಮನ ಆಶ್ರಯದಲ್ಲಿ ತೆಗೆದುಕೊಳ್ಳಲಾಯಿತು. ತಿರುಮಲೈ ಆಳ್ವಾರರು ಲೌಕಿಕ ಜ್ಞಾನದಲ್ಲಿ (ಲೌಕಿಕ ವ್ಯವಹಾರಗಳು) ಬಹಳ ಪರಿಣತರಾಗಿದ್ದರು ಮತ್ತು ತಮಿಳು ಭಾಷೆಯಲ್ಲೂ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೭

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಅವರು ತಮ್ಮೊಂದಿಗೆ ಇದ್ದ ಅವರ ಮಗ ಅಪ್ಪನ್ ಪಿಳ್ಳೈ ಅವರನ್ನು ಸಮಾಧಾನಪಡಿಸಿ ಮತ್ತು ಅವರಿಗೆ ಹೇಳಿದರು “ದುಃಖಪಡಬೇಡ, ಏಕೆಂದರೆ ಅವರು ಆಳ್ವಾರರ ಕೈಂಕರ್ಯದಲ್ಲಿ ತನ್ನ ದಿವ್ಯ ರೂಪವನ್ನು ತ್ಯಜಿಸಿದ್ದಾರೆ ; ಆಳ್ವಾರರು ನಿನ್ನನ್ನು ತಮ್ಮ ಮಗನೆಂದು ಪರಿಗಣಿಸುತ್ತಾರೆ; ತೋಳಪ್ಪರಿಗೆ ಏನು ವಾಗ್ದಾನ ಮಾಡಲಾಗಿತ್ತೋ ಅದನ್ನು ನಿಮಗಾಗಿ ನೆರವೇರಿಸಲಾಗುವುದು” ಎಂದು ಹೇಳಿದರು . ನಂತರ ಅವರು ಆಳ್ವಾರರ … Read more

ಆಳ್ವಾರ್ ತಿರುನಗರಿಯ ವೈಭವ – ನಮ್ಮಾಳ್ವಾರ್ ಇತಿಹಾಸ ಹಾಗು ವೈಭವ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಶ್ರೀವಾನಾಚಲಮಹಾಮುನಯೇ ನಮಃ ಆಳ್ವಾರ್ ತಿರುನಗರಿಯ ವೈಭವ << ಹಿಂದಿನ ಲೇಖನವನ್ನು ನಮ್ಮಾಳ್ವರರ ಅವತಾರದ ನಂತರ, ತಿರುಕ್ಕುರುಗೂರ್  ಆದಿಕ್ಷೇತ್ರವೆಂದು ಕರೆಯಲ್ಪಡುವ ಈ ದಿವ್ಯ ಕ್ಷೇತ್ರವು ಆಳ್ವಾರ್ ತಿರುನಗರಿ ಎಂದು ಪ್ರಸಿದ್ಧವಾಯಿತು. ಈಗ ನಾವು ನಮ್ಮಾಳ್ವಾರ್ ಅವರ ಚರಿತ್ರೆ ಮತ್ತು ಮಹಿಮೆಯನ್ನು ಆನಂದಿಸೋಣ. ಭಗವಂತನು ಸಂಸಾರದಲ್ಲಿರುವ ಆತ್ಮಾಗಳನ್ನು ತನ್ನ ದಿವ್ಯಧಾಮವಾದ ಶ್ರೀವೈಕುಂಠವನ್ನು(ಭಗವಂತನ ನಿವಾಸ ಸ್ಥಾನ, ಇಲ್ಲಿಂದ ಆತ್ಮಾಗಳು ಸಂಸಾರಕ್ಕೆ ಮರಳುವುದಿಲ್ಲ) ಸೇರುವಂತೆ ಮಾಡಲು ಹಲವಾರು ಲೀಲೆಗಳನ್ನು ಮಾಡುತ್ತಾನೆ. … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೬

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಈಗ, ಆಳ್ವಾರರನ್ನು ಕುರಿತು ಕೆಲವು ಘಟನೆಗಳು ನ೦ಪೆರುಮಾಳ್ ಕೊೞಿಕ್ಕೋಡ್ ನಿಂದ ಹೊರಟಾಗ ಆ ಸ್ಥಾನದಲ್ಲಿರುವ ಜನರ ಅಸಮಂಜಸತೆಯಿಂದ (ಸ್ಥಾನನಾಥರು ಅಥವಾ ಅರ್ಚಕರು ಮತ್ತು ಇತರರು) ಆಳ್ವಾರರು ಅವರೊಂದಿಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ, ಅವರು ಆಳ್ವಾರರನ್ನು ದಕ್ಷಿಣ-ಪಶ್ಚಿಮ ದಿಕ್ಕಿನಲ್ಲಿ ಬಹಳ ದೂರದವರೆಗೆ ಕರೆದೊಯ್ದರು. ದರೋಡೆಕಾರ ರಿಂದ ಭಯವಿದ್ದುದರಿಂದ, ಬೇರೆ ದಾರಿಯಿಲ್ಲದೆ, ಅವರು ಒಂದು ನಿರ್ದಿಷ್ಟ ಸ್ಥಳದಲ್ಲಿ ಪರ್ವತದ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೫

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನ೦ಪೆರುಮಾಳ್ ಜ್ಯೋತಿಷ್ಕುಡಿಇಂದ ಹೊರಟು ತಿರುಮಾಲಿರುಂಜೋಲೈ ದಿವ್ಯದೇಶವನ್ನು ತಲುಪಿದರು, ಇದು ಶ್ರೀರಂಗಂನಂತೆಯೇ ಪರಿಗಣಿಸಲ್ಪಟ್ಟಿದೆ. ತಿರುಮಾಲಿರುಂಜೋಲೈಯು ಶ್ರೀರಂಗಂ ನಂತಹ ಉದ್ಯಾನವನಗಳಿಂದ ಸುತ್ತುವರಿದಿದ್ದರಿಂದ ಪಿಳ್ಳೈ ಲೋಕಾಚಾರ್ಯರ ಅಗಲಿಕೆಯಿಂದ ಉಂಟಾದ ದುಃಖವನ್ನು ಮರೆತು ಅಲ್ಲಿಯೇ ಉಳಿದರು. ಕೂರತ್ತಾಳ್ವಾನ್  (ಭಗವದ್ ರಾಮಾನುಜರ ಶಿಷ್ಯ), ತನ್ನ ಸುಂದರಭಾಹು ಸ್ತವಂ ಶ್ಲೋಕಂ 103 ರಲ್ಲಿ ತಿರುಮಾಲಿರುಂಜೋಲೈನಲ್ಲಿರುವ ಪೀಠಾಧಿಪತಿಯಾದ ಕಲ್ಅಳಗರ್ ಬಗ್ಗೆ ಹೇಳುತ್ತಾರೆ : ಶಿಖರಿಷು ವಿಪಿನೇಷ್ವಪ್ಯಾಪಗಾಸ್ವಚ್ಛತೋಯಾಸ್ವನುಭವಸಿ ರಸಜ್ಞೋ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೪

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ನಮ್ ಪೆರುಮಾಳ್ ಕೋಯಿಲ್‌ನಿಂದ ವಲಸೆ ಹೋಗುತ್ತಾರೆ ಪಿಳ್ಳೈ ಲೋಕಾಚಾರ್ಯರು ಈ ರೀತಿಯಾಗಿ ಪ್ರಮಾಣಂ (ವೇದಗಳು ಮುಂತಾದ ಅಧಿಕೃತ ಗ್ರಂಥಗಳು), ಪ್ರಮೇಯಂ (ಎಂಪೆರುಮಾನ್) ಮತ್ತು ಪ್ರಮಾತೃ (ವಿವಿಧ ಗ್ರಂಥಗಳ ಲೇಖಕರು) ವೈಭವಗಳನ್ನು ಮಾಡುತ್ತಿದ್ದಾಗ, ಎಲ್ಲಾ ಚೇತನಗಳು (ಸಂವೇದನಾಶೀಲ ಘಟಕಗಳು) ಉನ್ನತಿ ಹೊಂದುವಂತೆ ಮಾಡಿದರು ಮತ್ತು ನ೦ಪೆರುಮಾಳ್ ಇಷ್ಟಪಡುವಂತೆ ಅವರ ಜೀವನವನ್ನು ನಡೆಸಿದರು .ಆ ಸಮಯದಲ್ಲಿ ಶ್ರೀರಂಗಂ ಟರ್ಕಿಯ … Read more

ಯತೀ೦ದ್ರ ಪ್ರವಣ ಪ್ರಭಾವಂ – ಭಾಗ ೧೩

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಶ್ರೀವಚನ ಭೂಷಣ ಶಾಸ್ತ್ರವು ನಮ್ ಪೆರುಮಾಳ್ ಆದೇಶದ ಮೇರೆಗೆ ಕರುಣಾಮಯವಾಗಿ ರಚಿಸಲ್ಪಟ್ಟಿದೆ ಎಂದು ಮಾನವಾಲ ಮಾಮುನಿಗಳು ಹೇಳಿರುವುದರಿಂದ, ಮೇಲೆ ಉಲ್ಲೇಖಿಸಿದ ಘಟನೆಯು ಒಬ್ಬರ ಮನಸ್ಸಿನಲ್ಲಿ ಅನುಮಾನವನ್ನು ಉಂಟುಮಾಡುತ್ತದೆ. ಈ ಬಗ್ಗೆ ಕಲಿತವರೊಂದಿಗೆ ಪರಿಶೀಲಿಸುವುದು ಉತ್ತಮ. ಮಾನವಾಲಾ ಮಾಮುನಿಗಳು, ಶ್ರೀವಚನ ಭೂಷನಂ ಅವರ ಭಾಷ್ಯದಲ್ಲಿ ಈ ಕೆಳಗಿನಂತೆ ಬರೆದಿದ್ದಾರೆ: “ಸಂಸಾರಿಗಳು ಅನುಭವಿಸಿದ ದುಃಖಗಳನ್ನು ನೋಡುತ್ತಾ, ಅವರನ್ನು ಉನ್ನತೀಕರಿಸುವ … Read more

ಯತೀಂದ್ರ ಪ್ರವಣ ಪ್ರಭಾವಂ – ಭಾಗ ೧೨

ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಪಿಳ್ಳೈ ಲೋಕಾಚಾರ್ಯರ ಹಿರಿಮೆ ಶ್ರೇಷ್ಠವಾದ ಪಿಳ್ಳೈ ಲೋಕಾಚಾರ್ಯರನ್ನು ನಮ್ಮಾಳ್ವಾರ್ ಅವರ ಪುನರ್ಜನ್ಮ ಎಂದು ಪರಿಗಣಿಸಲಾಗಿದೆ. ಅವರ ಕಿರಿಯ ಸಹೋದರ, ಅಳಗಿಯ ಮಾನವಾಳ ಪೆರುಮಾಳ್ ನಾಯನಾರ್ ಅವರ ಕೃಪೆಯಲ್ಲಿ ಬೆಳೆದರು. ಅವರು ಇಲಯ ಪೆರುಮಾಳ್ (ಲಕ್ಷ್ಮಣನ್) ಮತ್ತು ಪೆರುಮಾಳ್ (ಶ್ರೀ ರಾಮರ್) ಹಾಗೆಯೇ ಕೃಷ್ಣ ಮತ್ತು ಬಲರಾಮರಂತೆ ಒಟ್ಟಿಗೆ ಬೆಳೆದರು. ಈ ಕೆಳಗಿನ ಪಾಶುರಂ ಮೂಲಕ ಅವರನ್ನು … Read more