೧೦೮ ದಿವ್ಯ ದೇಶಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ವರವರಮುನಯೇ ನಮಃ ಸರ್ವೇಶ್ವರನಾದ ಶ್ರೀಮಾನ್ ನಾರಾಯಣನ ದಿವ್ಯ ನಿವಾಸಗಳನ್ನು ಆಳ್ವಾರರು ತಮ್ಮ ಪದ್ಯಗಳಲ್ಲಿ ಹಾಡಿ ಅನುಭವಿಸಿರುವುದರಿಂದ ಆ ಪುಣ್ಯ ಕ್ಷೇತ್ರಗಳಿಗೆ ದಿವ್ಯದೇಶಗಳೆಂದು ಕರೆಯಲಾಗುತ್ತದೆ. ಈ ಸ್ಥಳಗಳು ಎಂಬೆರುಮಾನನಿಗೆ ಬಹಳ ಪ್ರಿಯವಾದವುಗಳು, ಹಾಗಾಗಿ ಇವುಗಳನ್ನು ಆನಂದದಿಂದ ಅನುಗ್ರಹಿಸಿದ ನೆಲಗಳು (ಉಹಂದರುಳಿನ ನಿಲಂಗಳ್) ಎಂದು ಕರೆಯುತ್ತಾರೆ. ಚೋಳನಾಡು (ಶ್ರೀರಂಗದ ಸುತ್ತಮುತ್ತ) ೧. ತಿರುವರಂಗಮ್ (ಶ್ರೀರಂಗ) ೨. ತಿರುಕ್ಕೋಳಿ (ಉರೈಯೂರ್, ನಿಚುಲಾಪುರಿ) ೩. ತಿರುಕ್ಕರಂಬನೂರ್ (ಉತ್ತಮರ್ ಕೋಯಿಲ್) ೪. ತಿರುವೆಳ್ಳರೈ ೫. … Read more