ಯತೀಂದ್ರ ಪ್ರವಣ ಪ್ರಭಾವಂ – ಭಾಗ ೪
ಶ್ರೀಃ ಶ್ರೀಮತೇ ಶಠಗೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮದ್ ವರವರಮುನಯೇ ನಮಃ ಪೂರ್ಣ ಸರಣಿ << ಹಿಂದಿನ ಲೇಖನವನ್ನು ಆ ಸಮಯದಲ್ಲಿ, ಪಡುಗೈ ಚಕ್ರವರ್ತಿ ದೇವಸ್ಥಾನದ ಬಳಿ ದೇವರಾಜರ್ [ನಂಬೂರ್ ವರಧರಾಜರ್ ಎಂದೂ ಕರೆಯುತ್ತಾರೆ] ಎಂಬ ಹೆಸರಿನ ವ್ಯಕ್ತಿ ಪಡುಗೈ ಚಕ್ರವರ್ತಿ ದೇವಸ್ಥಾನದ ಬಳಿ ವಾಸಿಸುತ್ತಿದ್ದರು. ಅವರನ್ನು , ಪರಿಣಿತರು ಅಥವಾ ಸಾಮಾನ್ಯರು ಎಂಬ ಭೇದವಿಲ್ಲದೆ ಎಲ್ಲರಿಗೂ ಇಷ್ಟವಾಗಿದ್ದರು.ಅವರು ತುಂಬಾ ಕರುಣಾಮಯಿ ಮತ್ತು ಸತ್ವ( ಶುದ್ಧವಾಗಿ ಉತ್ತಮ ಗುಣಗಳು) ಗುಣಗಳನ್ನು ಪ್ರದರ್ಶಿಸುತ್ತಿದ್ದರು. ನಂಜೀಯರ್ ಅವರು ಒಂದು … Read more